Asianet Suvarna News Asianet Suvarna News

ಅಜ್ಜರಕಾಡು ಮೈದಾನಕ್ಕೆ ಪೇಜಾವರ ಶ್ರೀಗಳ ಪಾರ್ಥಿವ ಶರೀರ

ಉಡುಪಿ ಕೃಷ್ಣಮಠದ ಪೇಜಾವರ  ಶ್ರೀಗಳು ನಿಧನರಾಗಿದ್ದಾರೆ.  ಮಠದಲ್ಲೇ ಕೊನೆಯುಸಿರೆಳೆದ ಸ್ವಾಮೀಜಿ ದರ್ಶನಕ್ಕೆ ನಗರದ ಅಜ್ಜರಕಾಡು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಅಜ್ಜರಕಾಡು ಮೈದಾನಕ್ಕೆ ಕೊಂಡೊಯ್ಯಲಾಯಿತು.  

First Published Dec 29, 2019, 1:14 PM IST | Last Updated Dec 29, 2019, 1:14 PM IST

ಉಡುಪಿ (ಡಿ.29): ಉಡುಪಿ ಕೃಷ್ಣಮಠದ ಪೇಜಾವರ  ಶ್ರೀಗಳು ನಿಧನರಾಗಿದ್ದಾರೆ.  ಮಠದಲ್ಲೇ ಕೊನೆಯುಸಿರೆಳೆದ ಸ್ವಾಮೀಜಿ ದರ್ಶನಕ್ಕೆ ನಗರದ ಅಜ್ಜರಕಾಡು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಅಜ್ಜರಕಾಡು ಮೈದಾನಕ್ಕೆ ಕೊಂಡೊಯ್ಯಲಾಯಿತು.  

ಪೇಜಾವರ ಶ್ರೀ ಅಂತ್ಯಸಂಸ್ಕಾರದ ಕ್ಷಣ ಕ್ಷಣದ ಅಪ್‌ಡೇಟ್ಸ್, ನೇರ ಪ್ರಸಾರ ಇಲ್ಲಿದೆ

Video Top Stories