Asianet Suvarna News Asianet Suvarna News

ಬೆಂಗಳೂರಿನಲ್ಲಿ ಈ 2 ವಾರ್ಡ್‌ಗಳು ಡೇಂಜರ್...ಡೇಂಜರ್..!

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. 24 ಗಂಟೆಯಲ್ಲಿ 32 ವಾರ್ಡ್‌ಗಳಲ್ಲಿ 509 ಸೋಂಕಿತರು ಪತ್ತೆಯಾಗಿದ್ದಾರೆ. ಶಾಂತಲಾನಗರ ವಾರ್ಡನ್ನ ಧಣಿಸಂದ್ರ ಹಿಂದಿಕ್ಕಿದೆ. ಶಾಂತಲಾನಗರದಲ್ಲಿ 54 ಕೇಸ್‌ಗಳಿದ್ದರೆ ಧಣಿಸಂದ್ರದಲ್ಲಿ 55 ಕೇಸ್‌ಗಳು ಪತ್ತೆಯಾಗಿವೆ. ಬೆಂಗಳೂರಿಗೆ ಶಾಂತಲಾನಗರ ಹಾಗೂ ಥಣಿಸಂದ್ರ ವಾರ್ಡ್‌ ಕಂಟಕವಾಗಿದೆ. ಈ ವಾರ್ಡ್‌ಗಳಲ್ಲಿ ದಿನೇ ದಿನೇ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿವೆ. 

ಬೆಂಗಳೂರು (ಜು. 21): ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. 24 ಗಂಟೆಯಲ್ಲಿ 32 ವಾರ್ಡ್‌ಗಳಲ್ಲಿ 509 ಸೋಂಕಿತರು ಪತ್ತೆಯಾಗಿದ್ದಾರೆ. ಶಾಂತಲಾನಗರ ವಾರ್ಡನ್ನ ಧಣಿಸಂದ್ರ ಹಿಂದಿಕ್ಕಿದೆ. ಶಾಂತಲಾನಗರದಲ್ಲಿ 54 ಕೇಸ್‌ಗಳಿದ್ದರೆ ಧಣಿಸಂದ್ರದಲ್ಲಿ 55 ಕೇಸ್‌ಗಳು ಪತ್ತೆಯಾಗಿವೆ. ಬೆಂಗಳೂರಿಗೆ ಶಾಂತಲಾನಗರ ಹಾಗೂ ಥಣಿಸಂದ್ರ ವಾರ್ಡ್‌ ಕಂಟಕವಾಗಿದೆ. ಈ ವಾರ್ಡ್‌ಗಳಲ್ಲಿ ದಿನೇ ದಿನೇ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಒಂದೇ ದಿನ ಬೆಂಗಳೂರಲ್ಲಿ ಸಾವಿರಕ್ಕೂ ಹೆಚ್ಚು ಕಂಟೈನ್ಮೆಂಟ್ ಝೋನ್..!