Asianet Suvarna News Asianet Suvarna News

ಮಕ್ಕಳಿಗೆ ಟಿಕೆಟ್ : ಸಾರಿಗೆ ಇಲಾಖೆ ಹೊಸ ರೂಲ್ಸ್

ಮಕ್ಕಳ ವಿಚಾರದಲ್ಲಿ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ಬಸ್ಸಿನಲ್ಲಿ ಪ್ರಯಾಣ ಮಾಡುವ ಮಕ್ಕಳ ಎತ್ತರ ಚೆಕ್ ಮಾಡುವುದು ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಐದು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಟಿಕೆಟ್ ಪಡೆಯಲಾಗುತಿತ್ತು.  

ಇದೀಗ ಎತ್ತರ ಹಾಗು ವಯಸ್ಸಿನ ಆಧಾರದಲ್ಲಿ ಟಿಕೆಟ್ ನೀಡಲಾಗುತ್ತದೆ ಬಸ್ಸಿನಲ್ಲಿ ಅಳತೆ ಮಾರ್ಕ್ ಇರುವುದು ಕಡ್ಡಾಯ. 

ಬೆಂಗಳೂರು (ಅ.05):  ಮಕ್ಕಳ ವಿಚಾರದಲ್ಲಿ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ಬಸ್ಸಿನಲ್ಲಿ ಪ್ರಯಾಣ ಮಾಡುವ ಮಕ್ಕಳ ಎತ್ತರ ಚೆಕ್ ಮಾಡುವುದು ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಐದು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಟಿಕೆಟ್ ಪಡೆಯಲಾಗುತಿತ್ತು. 

ಬೆಂಗಳೂರು - ಹಂಪಿ ಕೆಎಸ್ಸಾರ್ಟಿಸಿ ಪ್ಯಾಕೇಜ್‌ ಟೂರ್‌ : ದರವೆಷ್ಟು..?

ಇದೀಗ ಎತ್ತರ ಹಾಗು ವಯಸ್ಸಿನ ಆಧಾರದಲ್ಲಿ ಟಿಕೆಟ್ ನೀಡಲಾಗುತ್ತದೆ ಬಸ್ಸಿನಲ್ಲಿ ಅಳತೆ ಮಾರ್ಕ್ ಇರುವುದು ಕಡ್ಡಾಯ.