Asianet Suvarna News Asianet Suvarna News

ಈತ ಹೆಲ್ಮೇಟ್ ಹಾಕಲ್ಲ, ರೂಲ್ಸ್ ಫಾಲೋ ಮಾಡಲ್ಲ; ರವಿಕಾಂತೇಗೌಡ್ರ ಹೆಸರೇಳಿ ಎಸ್ಕೇಪ್!

ಸಂಚಾರಿ ಪೊಲೀಸ್ ಆಯುಕ್ತ ರವಿ ಕಾಂತೇಗೌಡ ಹೆಸರು ಹೇಳಿ ವ್ಯಕ್ತಿಯೊಬ್ಬ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದೇ ಈತನ ಖಯಾಲಿ. 

ಬೆಂಗಳೂರು (ಸೆ. 11): ಸಂಚಾರಿ ಪೊಲೀಸ್ ಆಯುಕ್ತ ರವಿ ಕಾಂತೇಗೌಡ ಹೆಸರು ಹೇಳಿ ವ್ಯಕ್ತಿಯೊಬ್ಬ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದೇ ಈತನ ಖಯಾಲಿ. ಈ ಬೈಕ್ ಮೇಲೆ ಈವರೆಗೂ 42 ಕೇಸ್, 20, 200 ರೂ ದಂಡವಿದೆ. ಹೆಲ್ಮೇಟ್ ಹಾಕಲ್ಲ, ರೂಲ್ಸ್ ಫಾಲೋ ಮಾಡಲ್ಲ. ಪೊಲೀಸರು ಹಿಡಿದ್ರೆ ರವಿಕಾಂತೇ ಗೌಡರ ಹೆಸರು ಹೇಳುತ್ತಾನೆ. ಏನಿವನ ಕತೆ..?

Video Top Stories