Asianet Suvarna News Asianet Suvarna News

ಖತರ್ನಾಕ್ ಕುಲಕರ್ಣಿ: ಮಾಜಿ ಸಚಿವ ಸಿಬಿಐ ಬಲೆಗೆ ಬಿದ್ದ ರಹಸ್ಯ!

ಯೋಗೀಶ್ ಗೌಡ ಕೊಲೆ ರಹಸ್ಯ ಬಯಲು ಮಾಡಿದ್ದೇ ಸುವರ್ಣ ನ್ಯೂಸ್. ನಾವು ಸ್ಫೋಟಿಸಿದ್ದ ಸುದ್ದಿ ಹಾಗೂ ಸಿಬಿಐ ದಾಖಲೆ ಎರಡೂ ಒಂದೇ. ಮಾಜಿ ಮಿನಿಸ್ಟರ್ ಹೆಣೆದ ದೆಹಲಿ ಪ್ಲಾನ್, ಬೆಂಗಳೂರಿನಿಂದ ಬಂದ ಹಂತಕರು. ಸಸ್ಪೆನ್ಸ್ಥ್ರಿಲ್ಲರ್, ಧಾರವಾಡದಲ್ಲಿ ಮರ್ಡರ್. ಮಾಜಿ ಸಚಿವ ವಿನಯ್ ಕುಲಕರ್ಣಿ ಕೊಲೆ ಕೇಸಿನಲ್ಲಿ ಸಿಕ್ಕಾಕೊಂಡಿದ್ದು ಹೇಗೆ ಗಿತ್ತಾ? ಸಿಬಿಐ ಬಲೆಗೆ ಬಿದ್ದಿದ್ದು ಹೇಗೆ? ಇಲ್ಲಿದೆ ವರದಿ

Video Top Stories