Asianet Suvarna News Asianet Suvarna News

BIG 3 Hero: ಸಾಧನೆಗೆ ಸಲಾಂ, ಇವರೇ ನಮ್ಮ ಬಿಗ್ 3 ಹೀರೋಗಳು

*  ನಾಡಿದ ಜನ ಮೆಚ್ಚಿದ ಬಿಗ್‌-3  ಹೀರೋ ಕಾರ್ಯಕ್ರಮ ಮತ್ತೆ ಆರಂಭ
*  ವೀಕ್ಷಕರ ಬೇಡಿಕೆ ಹೆಚ್ಚಾಗಿದ್ದರಿಂದ ಮತ್ತೆ ಈ ಕಾರ್ಯಕ್ರಮ ಶುರು
*  ಪ್ರತಿ ಶನಿವಾರ ಬೆಳಗ್ಗೆ 9 ಗಂಟೆಗೆ ನಿಮ್ಮ ಮುಂದೆ ಬಿಗ್‌-3  ಹೀರೋ
 

ಬೆಂಗಳೂರು(ಮೇ.28): ಕರುನಾಡಿನ ಜನತೆಗೆ ಖುಷಿ ಸುದ್ದಿ ಕೊಡೋ ವಿಚಾರವಾಗಿದೆ. ಹೌದು, ನಾಡಿದ ಜನ ಮೆಚ್ಚಿದ ಬಿಗ್‌-3  ಹೀರೋ ಕಾರ್ಯಕ್ರಮ ಮತ್ತೆ ಆರಂಭವಾಗುತ್ತಿದೆ. ವೀಕ್ಷಕರ ಬೇಡಿಕೆ ಹೆಚ್ಚಾಗಿದ್ದರಿಂದ ಈ ಕಾರ್ಯಕ್ರಮವನ್ನ ಮತ್ತೆ ಆರಂಭಿಸಲಾಗುತ್ತಿದೆ. ಬಿಗ್‌-3 ವರದಿಯಷ್ಟೇ ಅಲ್ಲ, ಬಿಗ್‌-3  ಹೀರೋ ಕಾರ್ಯಕ್ರಮ ಕೂಡ ನಿಮ್ಮ ಮುಂದೆ ಬರಲಿದೆ. ಕರ್ನಾಟಕದ ಮೂವರು ಸಾಧಕರನ್ನ ನಾವು ಇವತ್ತು ನಿಮಗೆ ತೋರಿಸುತ್ತೇವೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

'ಬ್ಯಾಡ್‌ ಮ್ಯಾನರ್ಸ್‌' ಅಡ್ಡದಲ್ಲಿ ಅಭಿಷೇಕ್‌, ಸೂರಿ ಜೊತೆ ಡಾಲಿ ಧನಂಜಯ್!

Video Top Stories