Asianet Suvarna News Asianet Suvarna News

ಮಂಗಳೂರಿನಲ್ಲಿ ಸಿಕ್ಕ ಬಾಂಬ್‌ ತಯಾರು ಮಾಡಿದ್ದು ಹೇಗೆ?

ಮಂಗಳೂರಿನಲ್ಲಿ ಸಿಕ್ಕ ಬಾಂಬ್ ತಯಾರಾಗಿದ್ದು ಹೇಗೆ? ಯಾವ ಕಚ್ಚಾ ವಸ್ತುಗಳನ್ನು  ಬಳಕೆ ಮಾಡಿಕೊಳ್ಳಲಾಗಿತ್ತು? ಬಾಂಬ್  ತಯಾರಾಗಿದ್ದು ಎಲ್ಲಿ? 

ಮಂಗಳೂರು(ಜ. 20) ಮಂಗಳೂರಿನಲ್ಲಿ ಪತ್ತೆಯಾದ ಬಾಂಬ್ ಸೋಮವಾರದ ಇಡೀ ದಿನದ ಸುದ್ದಿ. 10 ಕೆಜಿಯ ಬಾಂಬ್ ಹುಟ್ಟಿಸಿದ್ದ ಆತಂಕ ಮಾತ್ರ ಕಡಿಮೆ ಏನಲ್ಲ. ಬಾಂಬ್ ಅನ್ನು ಅಂತಿಮವಾಗಿ ಸ್ಫೋಟಮಾಡಿ ನಾಶಗೊಳಿಸಲಾಗಿದೆ.

ಬಾಂಬ್ ನಿಷ್ಕ್ರಿಯ ಮಾಡಿದ್ದು ಹೇಗೆ?

ಹಾಗಾದರೆ ಮಂಗಳೂರಿನಲ್ಲಿ ಸಿಕ್ಕ ಬಾಂಬ್ ಎಂಥಹುದು? ಅದರಲ್ಲಿ ಬಳಕೆ ಮಾಡಿದ್ದ ವಸ್ತುಗಳು ಎಂಥವು? ಎಲ್ಲ ವಿವರ ಇಲ್ಲಿದೆ.