Asianet Suvarna News Asianet Suvarna News

ದೆಲ್ಲಿಯಲ್ಲಿ ಬಂಧಿತನಾದ ಉಗ್ರಗೆ ಮಂಗಳೂರು ಲಿಂಕ್

ಬಗೆದಷ್ಟು ರಕ್ತಪೀಪಾಸುಗಳ ಜಾತಕ ಬಯಲಾಗುತ್ತಲೆ ಇದೆ. ದೆಹಲಿಯಲ್ಲಿ ಬಂಧಿತನಾದ ಉಗ್ರನಿಗೆ ಮಂಗಳೂರು ಲಿಂಕ್ ಇರುವುದು ತಿಳಿದು ಬಂದಿದೆ. ದೆಹಲಿಯಲ್ಲಿ ಬಂಧಿಸಲ್ಪಟ್ಟ ಉಗ್ರರ ಜೊತೆಹೆ ರಫಿಕ್ ಖಾನ್ ನಂಟಿನ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. 

ಬಂಧಿತ ಉಗ್ರ ಅಮೀರ್ ಜಾವೇದ್‌ಗೂ ರಫೀಕ್ ಖಾನ್‌ಗೂ ಹೋಲಿಕೆ ಇದೆ ಎನ್ನಲಾಗಿದೆ. ಅಲ್ಲದೇ ರಫೀಕ್ ಮಂಗಳೂರಿನ ನೆಕ್ಕಿಲಾಡಿಯಲ್ಲೇ ಕಳೆದ ಎರಡು ಮೂರು ವರ್ಷಗಳಿಂದಲೂ ನೆಲೆಸಿದ್ದ.
 
Sep 21, 2021, 2:58 PM IST

ಬೆಂಗಳೂರು (ಸೆ.21):  ಬಗೆದಷ್ಟು ರಕ್ತಪೀಪಾಸುಗಳ ಜಾತಕ ಬಯಲಾಗುತ್ತಲೆ ಇದೆ. ದೆಹಲಿಯಲ್ಲಿ ಬಂಧಿತನಾದ ಉಗ್ರನಿಗೆ ಮಂಗಳೂರು ಲಿಂಕ್ ಇರುವುದು ತಿಳಿದು ಬಂದಿದೆ. ದೆಹಲಿಯಲ್ಲಿ ಬಂಧಿಸಲ್ಪಟ್ಟ ಉಗ್ರರ ಜೊತೆಹೆ ರಫಿಕ್ ಖಾನ್ ನಂಟಿನ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. 

ಒಂದು ವಾರದಲ್ಲಿ ರಾಜ್ಯದ 4 ಕಡೆ ಸ್ಯಾಟಲೈಟ್‌ ಫೋನ್‌ ಕರೆ ಪತ್ತೆ!

ಬಂಧಿತ ಉಗ್ರ ಅಮೀರ್ ಜಾವೇದ್‌ಗೂ ರಫೀಕ್ ಖಾನ್‌ಗೂ ಹೋಲಿಕೆ ಇದೆ ಎನ್ನಲಾಗಿದೆ. ಅಲ್ಲದೇ ರಫೀಕ್ ಮಂಗಳೂರಿನ ನೆಕ್ಕಿಲಾಡಿಯಲ್ಲೇ ಕಳೆದ ಎರಡು ಮೂರು ವರ್ಷಗಳಿಂದಲೂ ನೆಲೆಸಿದ್ದ.