Asianet Suvarna News Asianet Suvarna News

ಮದ್ಯ ಪ್ರಿಯರಿಗೆ ಶಾಕ್; ನಾಳೆಯಿಂದ ಮದ್ಯ ಮಾರಾಟಕ್ಕೆ ಬೀಳಲಿದೆಯಾ ಬ್ರೇಕ್..?

ನಾಳೆ ಬೆಂಗಳೂರು ಅನ್‌ಲಾಕ್‌ ಆಗಲಿದೆ. ಆದರೆ  ಮದ್ಯ ಪ್ರಿಯರಿಗೆ ಸರ್ಕಾರ ಶಾಕ್ ನೀಡುವ ಸಾಧ್ಯತೆ ಇದೆ. ಮದ್ಯ ಮಾರಾಟಕ್ಕೆ ಮತ್ತೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಟಾಸ್ಕ್‌ಫೋರ್ಸ್‌ ವರದಿ ಆಧರಿಸಿ ಮಾರ್ಗಸೂಚಿ ಪ್ರಕಟವಾಗಲಿದೆ. 

ಬೆಂಗಳೂರು (ಜು. 21): ನಾಳೆ ಬೆಂಗಳೂರು ಅನ್‌ಲಾಕ್‌ ಆಗಲಿದೆ. ಆದರೆ  ಮದ್ಯ ಪ್ರಿಯರಿಗೆ ಸರ್ಕಾರ ಶಾಕ್ ನೀಡುವ ಸಾಧ್ಯತೆ ಇದೆ. ಮದ್ಯ ಮಾರಾಟಕ್ಕೆ ಮತ್ತೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಟಾಸ್ಕ್‌ಫೋರ್ಸ್‌ ವರದಿ ಆಧರಿಸಿ ಮಾರ್ಗಸೂಚಿ ಪ್ರಕಟವಾಗಲಿದೆ. 

ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟರೆ ಸಾಮಾಜಿಕ ಅಂತರ ಇಲ್ಲದೇ ಹೋಗಬಹುದು. ಜನ ಜಂಗುಳಿ ಜಾಸ್ತಿಯಾಗಬಹುದು ಎಂಬುದು ತಜ್ಞರ ಲೆಕ್ಕಾಚಾರ. ನಾಳೆಯಿಂದ ಅನ್‌ಲಾಕ್‌ ಏನೋ ಆಗುತ್ತೆ. ಅದರೆ ಬಿಬಿಎಂಪಿ ಒಂದಷ್ಟು ನಿಯಮಗಳನ್ನು ಹಾಕಿದೆ. ಯಶವಂತಪುರ, ಕೆಆರ್‌ ಮಾರ್ಕೆಟ್, ಎಸ್‌ಪಿ ರಸ್ತೆ, ಚಿಕ್ಕಪೇಟೆ ಸಂಪೂರ್ಣ ಬಂದ್ ಆಗಿರಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ನಾಳೆಯಿಂದ ಬೆಂಗ್ಳೂರು ಅನ್‌ಲಾಕ್‌; ಬಿಬಿಎಂಪಿಯಿಂದ ಹೊಸ ರೂಲ್ಸ್‌

Video Top Stories