ಅಕ್ರಮ ಮಾಡುವಾಗ ದೋಸ್ತಿ, ಈಗ ಜೈಲಲ್ಲಿ ಕುಸ್ತಿ: ಪರಪ್ಪನ ಅಗ್ರಹಾರದಲ್ಲಿ ಗುರು-ಶಿಷ್ಯರ ಕಿರಿಕ್

ಪರಸ್ಪರ ಬೈದಾಡಿಕೊಂಡ ಎಡಿಜಪಿ ಅಮೃತ್‌ ಪೌಲ್‌ ಹಾಗೂ ಡಿವೈಎಸ್‌ಪಿ ಶಾಂತಕುಮಾರ್‌

First Published Aug 13, 2022, 10:35 AM IST | Last Updated Aug 13, 2022, 10:35 AM IST

ಬೆಂಗಳೂರು(ಆ.13):  ಪಿಎಸ್‌ಐ ಅಕ್ರಮ  ನೇಮಕಾತಿಗೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಎಡಿಜಪಿ ಅಮೃತ್‌ ಪೌಲ್‌ ಹಾಗೂ ಡಿವೈಎಸ್‌ಪಿ ಶಾಂತಕುಮಾರ್‌ ಪರಸ್ಪರ ಬೈದಾಡಿಕೊಳ್ಳುತ್ತಿದ್ದಾರೆ. ಜೈಲು ಪಾಲಾಗಿರುವುದಕ್ಕೆ ಇಬ್ಬರೂ ಅಧಿಕಾರಿಗಳು ಪರಸ್ಪರ ನಿಂದಿಸುತ್ತಿದ್ದಾರೆ. ಒಂದೇ ಸೆಲ್‌ನಲ್ಲಿದ್ದ ಇಬ್ಬರೂ ಅಧಿಕಾರಿಗಳ ಕಿತ್ತಾಟ ನೋಡಲಾಗದೆ ಶಾಂತಕುಮಾರ್‌ ಅವರನ್ನ ಬೇರೆ ಸೆಲ್‌ಗೆ ಶಿಫ್ಟ್‌ ಮಾಡಲಾಗಿದೆ. ಕೊಲೆ ಆರೋಪಿಗಳು ಇರುವ ಸೆಲ್‌ಗೆ ಶಾಂತಕುಮಾರ್‌ ಅವರನ್ನ ಶಿಫ್ಟ್‌ ಮಾಡಲಾಗಿದೆ. 

16 ವರ್ಷಗಳ ಬಳಿಕ ಈದ್ಗಾದಲ್ಲಿ ಧ್ವಜಾರೋಹಣ: ಸಾರ್ವಜನಿಕರಿಗಿಲ್ಲ ಎಂಟ್ರಿ!