Asianet Suvarna News Asianet Suvarna News

ಆರ್ಯ ವೈಶ್ಯರನ್ನು ಕಡೆಗಣಿಸಬೇಡಿ, 25 ಕೋಟಿ ರೂ ಅನುದಾನ ಮಂಜೂರು ಮಾಡಿ: ಶರವಣ ಮನವಿ

ಆರ್ಯ ವೈಶ್ಯರನ್ನು ಕಡೆಗಣಿಸಬೇಡಿ.ನಮ್ಮ ಸಮುದಾಯದಲ್ಲೂ ಬಡವರಿದ್ದಾರೆ. ನಮ್ಮ ಸಮುದಾಯದ ಅಭಿವೃದ್ಧಿಗೆ 25 ಕೋಟಿ ಅನುದಾನ ಮಂಜೂರು ಮಾಡುವಂತೆ ಸಿಎಂಗೆ ಆರ್ಯ ವೈಶ್ಯ ಅಭಿವೃದ್ಧಿ ನಗಮದ ಸಂಸ್ಥಾಪಕ ಟಿಎ ಶರವಣ ಮನವಿ ಮಾಡಿದ್ದಾರೆ. 

 

ಬೆಂಗಳೂರು (ನ. 20): ಸಮುದಾಯಗಳ ಅಭಿವೃದ್ಧಿ ನಿಗಮಗಳ ಅನುದಾನ ವಿಚಾರದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಆರ್ಯ ವೈಶ್ಯರನ್ನು ಕಡೆಗಣಿಸಬೇಡಿ. ನಮ್ಮ ಸಮುದಾಯದಲ್ಲೂ ಬಡವರಿದ್ದಾರೆ.  ನಮ್ಮ ಸಮುದಾಯದ ಅಭಿವೃದ್ಧಿಗೆ 25 ಕೋಟಿ ಅನುದಾನ ಮಂಜೂರು ಮಾಡುವಂತೆ ಸಿಎಂಗೆ ಆರ್ಯ ವೈಶ್ಯ ಅಭಿವೃದ್ಧಿ ನಗಮದ ಸಂಸ್ಥಾಪಕ ಟಿಎ ಶರವಣ ಮನವಿ ಮಾಡಿದ್ದಾರೆ. 

ತಮಿಳುನಾಡಿನಲ್ಲಿ ಕೇಸರಿ ಪತಾಕೆ ಹಾರಿಸಲು ಮೋದಿ- ಶಾ ಮಾಡಿದ ಮಾಸ್ಟರ್ ಪ್ಲಾನ್ ಇದು!