Asianet Suvarna News Asianet Suvarna News

ಅ. 15 ರ ನಂತರ ಸ್ವಿಮ್ಮಿಂಗ್‌ ಪೂಲ್‌ ತೆರೆಯಲು ಸಮ್ಮತಿ; ಇವರಿಗೆ ಮಾತ್ರ ಅವಕಾಶ

ಇಂದಿನಿಂದ ಅನ್‌ಲಾಕ್‌ 5.0 ಜಾರಿಯಾಗಿದೆ. ಅ. 15 ರ ನಂತರ ಸ್ವಿಮ್ಮಿಂಗ್ ಪೂಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಮುಖ್ಯವಾಗಿ ಗಮನಿಸಿಬೇಕಾದ ವಿಚಾರವೆಂದರೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿಲ್ಲ.  ಕ್ರೀಡಾಪಟುಗಳ ತರಬೇತಿಗೆ ಮಾತ್ರ ತೆರೆಯಬಹುದಾಗಿದೆ. 

ಬೆಂಗಳೂರು (ಅ. 01): ಇಂದಿನಿಂದ ಅನ್‌ಲಾಕ್‌ 5.0 ಜಾರಿಯಾಗಿದೆ. ಅ. 15 ರ ನಂತರ ಸ್ವಿಮ್ಮಿಂಗ್ ಪೂಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಮುಖ್ಯವಾಗಿ ಗಮನಿಸಿಬೇಕಾದ ವಿಚಾರವೆಂದರೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿಲ್ಲ.  ಕ್ರೀಡಾಪಟುಗಳ ತರಬೇತಿಗೆ ಮಾತ್ರ ತೆರೆಯಬಹುದಾಗಿದೆ. ಇದರಿಂದ ಅಷ್ಟೇನೂ ಸಮಸ್ಯೆಯಾಗುವುದಿಲ್ಲ. 

ಅ. 15 ರಿಂದ ಥಿಯೇಟರ್ ಆರಂಭಕ್ಕೆ ಸಮ್ಮತಿ; ಆದರೆ ಈ ಕಂಡಿಶನ್‌ಗಳು ಅಪ್ಲೈಯಾಗುತ್ತೆ!

ಉಳಿದಂತೆ ಸಿನಿಮಾ ಥಿಯೇಟರ್ ಹಾಗೂ ಶಾಲಾ-ಕಾಲೇಜಗಳನ್ನು ತೆರೆಯಲೂ ಸಹ ಅನುಮತಿ ನೀಡಲಾಗಿದೆ. ಆದರೆ ಮಾರ್ಗಸೂಚಿಗಳು ಕೂಡಾ ಅನ್ವಯವಾಗುತ್ತದೆ.