Kalburgi: ಗೋಮಾಂಸ ನಾಪತ್ತೆ ಕೇಸ್, ತನಿಖೆಗೆ ಪೊಲೀಸ್ ಕಮಿಷನರ್ ಆದೇಶ

ನ್ಯಾಯಾಂಗ ವಶದಲ್ಲಿದ್ದ ಗೋಮಾಂಸ ನಾಪತ್ತೆ ಪ್ರಕರಣಕ್ಕೆ ಬಂಧಿಸಿದಂತೆ ಕಲಬುರಗಿ ಕಮಿಷನರ್ ತನಿಖೆಗೆ ಆದೇಶಿಸಿದ್ದಾರೆ. 2021 ಸೆಪ್ಟೆಂಬರ್ 2 ರ ದಾಳಿಯಲ್ಲಿ 61.50 ಟನ್ ಗೋಮಾಂಸ ಜಪ್ತಿಯಾಗಿತ್ತು. 2021 ಡಿಸಂಬರ್ 23 ರಂದು ವಿಲೇವಾರಿ ವೇಳೆ 2 ಟನ್ ಮಾಂಸ ನಾಶವಾಗಿತ್ತು. 

First Published Mar 27, 2022, 10:54 AM IST | Last Updated Mar 27, 2022, 11:30 AM IST

ಕಲಬರಗಿ (ಮಾ. 27): ನ್ಯಾಯಾಂಗ ವಶದಲ್ಲಿದ್ದ ಗೋಮಾಂಸ ನಾಪತ್ತೆ ಪ್ರಕರಣಕ್ಕೆ ಬಂಧಿಸಿದಂತೆ ಕಲಬುರಗಿ ಕಮಿಷನರ್ ತನಿಖೆಗೆ ಆದೇಶಿಸಿದ್ದಾರೆ. 2021 ಸೆಪ್ಟೆಂಬರ್ 2 ರ ದಾಳಿಯಲ್ಲಿ 61.50 ಟನ್ ಗೋಮಾಂಸ ಜಪ್ತಿಯಾಗಿತ್ತು. 2021 ಡಿಸಂಬರ್ 23 ರಂದು ವಿಲೇವಾರಿ ವೇಳೆ 2 ಟನ್ ಮಾಂಸ ನಾಶವಾಗಿತ್ತು. ಬಾಕಿ ಉಳಿದಿದ್ದ 59 ಟನ್ ಗೋಮಾಂಸವನ್ನು ಕೋಲ್ಡ್‌ ಸ್ಟೋರೆಜ್‌ನಲ್ಲಿಡಲಾಗಿತ್ತು. ಈ ಮಾಂಸವನ್ನು ಪೊಲೀಸರೇ ಮಾರಿದರಾ ಎಂಬ ಶಂಕೆ ವ್ಯಕ್ತವಾಗಿದೆ. 

Temple Festival ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿವಾದಕ್ಕೆ ಪರಿಹಾರ ಸೂತ್ರ ಸೂಚಿಸಿದ ಸಿಎಂ ಬೊಮ್ಮಾಯಿ!