Asianet Suvarna News Asianet Suvarna News

ಕವರ್‌ ಸ್ಟೋರಿ ವರದಿಗೆ ಬೆದರಿದ ಸುಭಾಷ್ ಸ್ಟೇಷನ್; ಕಬಿನಿ ಹೊರ ಹರಿವು ಇಳಿಕೆ

ಕಬಿನಿ ಜಲಾಶಯದ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ ಎನ್ನುವ ಎಕ್ಸ್‌ಕ್ಲೂಸಿವ್ ಸುದ್ದಿಯನ್ನು ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. 

ಸುವರ್ಣ ನ್ಯೂಸ್ ವರದಿಗೆ ಸುಭಾಷ್ ಪವರ್ ಸ್ಟೇಷನ್ ಬೆದರಿದೆ. ಇದ್ದಕ್ಕಿದ್ದಂತೆ ನೀರಿನ ಹೊರ ಹರಿವು ಮಟ್ಟದಲ್ಲಿ ಇಳಿಕೆಯಾಗಿದೆ. ಇದು ಸುವರ್ಣ ನ್ಯೂಸ್ ಕವರ್‌ ಸ್ಟೋರಿ ಇಂಪ್ಯಾಕ್ಟ್! ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಬೆಂಗಳೂರು (ಫೆ. 28): ಕಬಿನಿ ಜಲಾಶಯದ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ ಎನ್ನುವ ಎಕ್ಸ್‌ಕ್ಲೂಸಿವ್ ಸುದ್ದಿಯನ್ನು ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. 

ಕಬಿನಿಯಿಂದ ತಮಿಳುನಾಡಿಗೆ ಅಕ್ರಮ ನೀರು; ಪ್ರಶ್ನಿಸಿದ ಕನ್ನಡಿಗ ಅಧಿಕಾರಿ ಎತ್ತಂಗಡಿ !

ಸುವರ್ಣ ನ್ಯೂಸ್ ವರದಿಗೆ ಸುಭಾಷ್ ಪವರ್ ಸ್ಟೇಷನ್ ಬೆದರಿದೆ. ಇದ್ದಕ್ಕಿದ್ದಂತೆ ನೀರಿನ ಹೊರ ಹರಿವು ಮಟ್ಟದಲ್ಲಿ ಇಳಿಕೆಯಾಗಿದೆ. ಇದು ಸುವರ್ಣ ನ್ಯೂಸ್ ಕವರ್‌ ಸ್ಟೋರಿ ಇಂಪ್ಯಾಕ್ಟ್! ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!