Asianet Suvarna News Asianet Suvarna News

ರಾಷ್ಟ್ರಮಟ್ಟದ ENBA ಅವಾರ್ಡ್: ಜೈ ಹೋ ಸುವರ್ಣ ನ್ಯೂಸ್, ಜೈ ಹೋ ಬಿಗ್‌ 3

ಸುವರ್ಣ ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮ ಬಿಗ್‌ 3 ಗೆ ಎಕ್ಸ್ಚೇಂಜ್ ಫಾರ್ ಮೀಡಿಯಾ ಕೊಡ ಮಾಡುವ ಕರೆಂಟ್ ಅಫೇರ್ಸ್ ವಿಭಾಗದ ರನ್ನರ್ ಅಪ್ ಪ್ರಶಸ್ತಿ ಲಭಿಸಿದೆ. ಜನರ ಧ್ವನಿಯಾಗಿ, ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಬಿಗ್‌ 3 ಗೆ ಈ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಚಾರ.  

ಸುವರ್ಣ ನ್ಯೂಸ್ ಬಿಗ್‌-3ಗೆ ರಾಷ್ಟ್ರಮಟ್ಟದ ENBA ಪ್ರಶಸ್ತಿ

ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಪ್ರಶಸ್ತಿ ಸ್ವೀಕಾರ ಮಾಡಿದರು. ಸುವರ್ಣ ನ್ಯೂಸ್.ಕಾಂ ಪ್ರಧಾನ ಸಂಪಾದಕ ಎಸ್‌.ಕೆ.ಶಾಮಸುಂದರ ಮುಖ್ಯ ಭಾಷಣಕಾರರಾಗಿ ವಿಚಾರ ಹಂಚಿಕೊಂಡರು.  ಜೆಪಿ ಖ್ಯಾತಿಯ ಜಯಪ್ರಕಾಶ ಶೆಟ್ಟಿ ನಡೆಸಿಕೊಡುವ ಬಿಗ್-3 ಕಾರ್ಯಕ್ರಮಕ್ಕೆ ಪುರಸ್ಕಾರ ದೊರೆತಿದೆ.

Video Top Stories