ಸೀಡಿ ಕೇಸ್‌ನ ಅಸಲಿ ಆಟ, ಸಂತ್ರಸ್ತೆ ಬರುತ್ತಿದ್ದಂತೆಯೇ ಆರಂಭ!

ಈ ಸೀಡಿ ಕೇಸ್‌ನ ಅಸಲಿ ಆಸಮಾಟ ಶುರುವಾಗೋದು ಯಾವಾಗ ಗೊತ್ತಾ? ಸೀಡಿ ಲೇಡಿ ಎಂಟ್ರಿ ಕೊಟ್ಟಾಗ. ಇಪ್ಪತ್ತೇಳು ದಿನಗಳ ಕಾಲ ಸೀಡಿ ಲೆಡಿ ಅಜ್ಞಾತ ವಾಸದಲ್ಲಿದ್ದು ಆಡಿಯೋ, ವಿಡಿಯೋಗಳನ್ನು ಕಳುಹಿಸುತ್ತಿದ್ದಾಳೆ. ಅವಳು ಕಳುಹಿಸಿದ ಪ್ರತಿಯೊಂದು ಆಡಿಯೋ ಹಾಗೂ ವಿಡಿಯೋ ಸದ್ದು ಮಾಡುತ್ತಲೇ ಇದ್ದವು. ಆದರೆ ಇದು ಕೇವಲ ತಾಲೀಮು ಮಾತ್ರ ಆಗಿತ್ತು. ಆದರೆ ಆ ಸಂತ್ರಸ್ತೆ ಯಾವಾಗ ಸಮಾಜದೆದುರು ಬರುತ್ತಾಲೋ ಅಲ್ಲಿಂದ ಅಸಲಿ ಆಟ ಆರಂಭವಾಗುತ್ತೆ. ಇಲ್ಲಿದೆ ಈ ಕುರಿತಾದ ಒಂದು ವರದಿ

First Published Mar 30, 2021, 4:09 PM IST | Last Updated Mar 30, 2021, 4:09 PM IST

ಬೆಂಗಳೂರು(ಮಾ.30): ಈ ಸೀಡಿ ಕೇಸ್‌ನ ಅಸಲಿ ಆಸಮಾಟ ಶುರುವಾಗೋದು ಯಾವಾಗ ಗೊತ್ತಾ? ಸೀಡಿ ಲೇಡಿ ಎಂಟ್ರಿ ಕೊಟ್ಟಾಗ. ಇಪ್ಪತ್ತೇಳು ದಿನಗಳ ಕಾಲ ಸೀಡಿ ಲೆಡಿ ಅಜ್ಞಾತ ವಾಸದಲ್ಲಿದ್ದು ಆಡಿಯೋ, ವಿಡಿಯೋಗಳನ್ನು ಕಳುಹಿಸುತ್ತಿದ್ದಾಳೆ. ಅವಳು ಕಳುಹಿಸಿದ ಪ್ರತಿಯೊಂದು ಆಡಿಯೋ ಹಾಗೂ ವಿಡಿಯೋ ಸದ್ದು ಮಾಡುತ್ತಲೇ ಇದ್ದವು. ಆದರೆ ಇದು ಕೇವಲ ತಾಲೀಮು ಮಾತ್ರ ಆಗಿತ್ತು. ಆದರೆ ಆ ಸಂತ್ರಸ್ತೆ ಯಾವಾಗ ಸಮಾಜದೆದುರು ಬರುತ್ತಾಲೋ ಅಲ್ಲಿಂದ ಅಸಲಿ ಆಟ ಆರಂಭವಾಗುತ್ತೆ. ಇಲ್ಲಿದೆ ಈ ಕುರಿತಾದ ಒಂದು ವರದಿ

Video Top Stories