Asianet Suvarna News Asianet Suvarna News

ಕೈ ಟ್ರಬಲ್ ಶೂಟರ್ ಡಿಕೆಶಿಗೆ ಇಡಿ ಕೇಸ್ ಮತ್ತೆ ಮುಳುವಾಗುತ್ತಾ?

Nov 15, 2019, 10:28 AM IST

ಬೆಂಗಳೂರು (ನ.15): ಶುಕ್ರವಾರ ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರ ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ಎರಡೂ ಕಡೆ ವಿಚಾರಣೆ ನಡೆಯಲಿದೆ. ಹೈ ಕೋರ್ಟ್ ಶಿವಕುಮಾರ್ ಅವರಿಗೆ ನೀಡಿದ ಜಾಮೀನು ಪ್ರಶ್ನಿಸಿ, ಇಡಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಯಲಿದೆ. ಅಕಸ್ಮಾತ್, ಶಿವಕುಮಾರ್ ವಿರುದ್ಧ ತೀರ್ಪು ಬಂದರೆ ಏನಾಗುತ್ತೆ? ನೋಡಿ ಈ ವೀಡಿಯೋ.

ಕನಕಪುರದಲ್ಲಿ ಇತಿಹಾಸ ಸೃಷ್ಟಿಸಿದ  ಬಿಜೆಪಿ, ಡಿಕೆ ಬ್ರದರ್ಸ್‌ಗೆ ಶುರುವಾಯ್ತು ಆತಂಕ