ಇಂದು ಸಂಡೇ ಲಾಕ್‌ಡೌನ್; ಏರ್‌ಪೋರ್ಟ್‌ ರಸ್ತೆಯಲ್ಲಿ ಜನರ ರೆಸ್ಪಾನ್ಸ್‌ ಹೀಗಿದೆ ನೋಡಿ..!

ರಾಜ್ಯದಲ್ಲಿ ಕೊರೊನಾ ಸೋಂಕು ಕೈ ಮೀರುವ ಪರಿಸ್ಥಿತಿಯಲ್ಲಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಇಂದು ಭಾನುವಾರ ಇಡೀ ರಾಜ್ಯಾದ್ಯಂತ ವ್ಯಾಪಾರ- ವಹಿವಾಟು, ವಾಹನ ಸಂಚಾರಗಳು ಸಂಪೂರ್ಣ ಸ್ಥಗಿತವಾಗಲಿದೆ. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಹೇಗಿದೆ ಜನರ ಪ್ರತಿಕ್ರಿಯೆ? ಯಾವ ರೀತಿ ಇದೆ ಚಿತ್ರಣ ಇಲ್ಲಿದೆ ನೋಡಿ..!

First Published Jul 5, 2020, 10:56 AM IST | Last Updated Jul 13, 2020, 12:04 PM IST

ಬೆಂಗಳೂರು (ಜು. 05): ರಾಜ್ಯದಲ್ಲಿ ಕೊರೊನಾ ಸೋಂಕು ಕೈ ಮೀರುವ ಪರಿಸ್ಥಿತಿಯಲ್ಲಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಇಂದು ಭಾನುವಾರ ಇಡೀ ರಾಜ್ಯಾದ್ಯಂತ ವ್ಯಾಪಾರ- ವಹಿವಾಟು, ವಾಹನ ಸಂಚಾರಗಳು ಸಂಪೂರ್ಣ ಸ್ಥಗಿತವಾಗಲಿದೆ. 

ಶಿವಮೊಗ್ಗದಲ್ಲಿ ಸಂಜೆ 6 ಗಂಟೆ ಬಳಿಕ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್‌

ಶನಿವಾರ ರಾತ್ರಿ 8 ರಿಂದಲೇ ಪ್ರಾರಂಭವಾಗಿರುವ ಲಾಕ್‌ಡೌನ್ ಸತತ 33 ಗಂಟೆಗಳ ಕಾಲ ಇರಲಿದೆ. ಅಗತ್ಯ ವಸ್ತುಗಳ ಸೇವೆಗಳನ್ನು ಹೊರತುಪಡಿಸಿದರೆ ಉಳಿದ ಸೇವೆಗಳು ಸೋಮವಾರ ಬೆಳಿಗ್ಗೆ 5 ರವರೆಗೆ ಲಭ್ಯವಿರುವುದಿಲ್ಲ. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಹೇಗಿದೆ ಜನರ ಪ್ರತಿಕ್ರಿಯೆ? ಯಾವ ರೀತಿ ಇದೆ ಚಿತ್ರಣ ಇಲ್ಲಿದೆ ನೋಡಿ..!

Video Top Stories