ಕೊರೋನಾ ಪೀಡಿತರಿಗೆ ಆಸ್ಪತ್ರೆ: ಸುಧಾಮೂರ್ತಿಯಿಂದ ಅಗತ್ಯ ನೆರವು
ಕೊರೋನಾ ತಡೆಗೆ ಇನ್ಫೋಸಿಸ್ ಸುಧಾಮೂರ್ತಿ ಸಹಾಯ ಹಸ್ತ ಚಾಚಿದ್ದಾರೆ. ಕೊರೋನಾ ಪೀಡಿತರಿಗೆಂದೇ ಒಂದು ಆಸ್ಪತ್ರೆ ಮೀಸಲಿಡಲು ಸಲಹೆ ನೀಡಿದ್ದು ಇನ್ಫೋಸಿಸ್ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!
ಬೆಂಗಳೂರು (ಮಾ. 13): ಕೊರೋನಾ ತಡೆಗೆ ಇನ್ಫೋಸಿಸ್ ಸುಧಾಮೂರ್ತಿ ಸಹಾಯ ಹಸ್ತ ಚಾಚಿದ್ದಾರೆ. ಕೊರೋನಾ ಪೀಡಿತರಿಗೆಂದೇ ಒಂದು ಆಸ್ಪತ್ರೆ ಮೀಸಲಿಡಲು ಸಲಹೆ ನೀಡಿದ್ದು ಇನ್ಫೋಸಿಸ್ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!