Asianet Suvarna News Asianet Suvarna News
breaking news image

ಬೆಂಗಳೂರು ಹಾಲು ಒಕ್ಕೂಟದ ನೇಮಕದಲ್ಲೂ ನಡೆದಿದ್ಯಾ ಗೋಲ್ಮಾಲ್..?

ಬೆಂಗಳೂರು ಹಾಲು ಒಕ್ಕೂಟ ಬಮೂಲ್ (BAMUL) ನೇಮಕದಲ್ಲೂ ಗೋಲ್‌ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ತನಿಖೆ ನಡೆಸುವಂತೆ ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಪತ್ರ ಬರೆದಿದ್ದಾರೆ.

ಬೆಂಗಳೂರು (ಏ. 25): ಬೆಂಗಳೂರು ಹಾಲು ಒಕ್ಕೂಟ ಬಮೂಲ್ (BAMUL) ನೇಮಕದಲ್ಲೂ ಗೋಲ್‌ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ತನಿಖೆ ನಡೆಸುವಂತೆ ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಪತ್ರ ಬರೆದಿದ್ದಾರೆ.  ಸೋಮಶೇಖರ್ ಪತ್ರ ಆಧರಿಸಿ, ತನಿಖೆಗೆ ಆದೇಶಿಸಿದೆ ಸರ್ಕಾರ. ತಲಾ 25 ಲಕ್ಷ ಪಡೆದು, ಹುದ್ದೆ ನೀಡಿರುವ ಅನುಮಾನವಿದೆ. ಕಳೆದ ಡಿಸಂಬರ್‌ನಲ್ಲಿ 297 ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. 

Video Top Stories