Asianet Suvarna News Asianet Suvarna News

ಅಕ್ಕಪಕ್ಕದ ರಾಜ್ಯಗಳಿಂದಲೇ ಕರ್ನಾಟಕಕ್ಕೆ 3ನೇ ಅಲೆ ಭೀತಿ..!

Jul 30, 2021, 10:51 AM IST

ಬೆಂಗಳೂರು(ಜು.30): ಅಕ್ಕಪಕ್ಕದ ರಾಜ್ಯಗಳಿಂದಲೇ ಕರ್ನಾಟಕಕ್ಕೆ ಮೂರನೇ ಅಲೆ ಭೀತಿ ಎದುರಾಗಿದೆ. ಕೇರಳದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ರಾಜ್ಯಕ್ಕೂ ಆತಂಕ ತರುವಂತ ವಿಚಾರವಾಗಿದೆ.  ಪ್ರತಿ ದಿನ ಕೇರಳದಲ್ಲಿ 20ನ ಸಾವಿರಕ್ಕೂ ಅಧಿಕ ಕೇಸ್‌ಗಳು ಪತ್ತೆಯಾಗುತ್ತಿವೆ. ಇನ್ನೂ ಮಹಾರಾಷ್ಟ್ರದಲ್ಲೂ ಕೂಡ ಕಡಿಮೆಯಾಗಿಲ್ಲ ಕೊರೋನಾ ಕೇಸ್‌ಗಳು. ಇಲ್ಲೂ ಪ್ರತಿ ದಿನ 7 ಸಾವಿರಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ.  

ಹುಬ್ಬಳ್ಳಿ : ಜೆಡಿಎಸ್ ಮುಖಂಡರಿಂದು ಕಾಂಗ್ರೆಸ್ ಸೇರ್ಪಡೆ