Asianet Suvarna News Asianet Suvarna News

8 ಆಸ್ಪತ್ರೆ ಸುತ್ತಿದರೂ ಸಿಗುತ್ತಿಲ್ಲ ಬೆಡ್; ಅಮ್ಮನ ಜೀವ ಉಳಿಸಲು ಮಗನ ಪರದಾಟ

ಕೊರೊನಾ ಇಲ್ಲದಿದ್ದರೂ ಬೆಂಗಳೂರಿನಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೊರೊನಾ ಇಲ್ಲದಿದ್ರು ರೋಗಿಗಳಿಗೆ ಬೆಡ್‌ ಸಿಗುತ್ತಿಲ್ಲ. ಹಾರ್ಟ್‌ ಪೇಷಂಟ್ ಆಗಿರುವ 60 ವರ್ಷದ ಮಹಿಳೆಯೊಬ್ಬರು 8 ಅಸ್ಪತ್ರೆ ಸುತ್ತಿದರೂ ಬೆಡ್‌ ಸಿಗುತ್ತಿಲ್ಲ. ಅಮ್ಮನ ಜೀವ ಉಳಿಸಲು ಮಗ ಆಂಬುಲೆನ್ಸ್‌ನಲ್ಲೇ ಸುತ್ತಾಡುತ್ತಿದ್ದಾರೆ. 

ಬೆಂಗಳೂರು (ಜು. 25): ಕೊರೊನಾ ಇಲ್ಲದಿದ್ದರೂ ಬೆಂಗಳೂರಿನಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೊರೊನಾ ಇಲ್ಲದಿದ್ರು ರೋಗಿಗಳಿಗೆ ಬೆಡ್‌ ಸಿಗುತ್ತಿಲ್ಲ. ಹಾರ್ಟ್‌ ಪೇಷಂಟ್ ಆಗಿರುವ 60 ವರ್ಷದ ಮಹಿಳೆಯೊಬ್ಬರು 8 ಅಸ್ಪತ್ರೆ ಸುತ್ತಿದರೂ ಬೆಡ್‌ ಸಿಗುತ್ತಿಲ್ಲ. ಅಮ್ಮನ ಜೀವ ಉಳಿಸಲು ಮಗ ಆಂಬುಲೆನ್ಸ್‌ನಲ್ಲೇ ಸುತ್ತಾಡುತ್ತಿದ್ದಾರೆ. 

ಕೊನೆಗೂ ರೆಡಿಯಾಯ್ತು ಅತಿದೊಡ್ಡ ಕೋವಿಡ್ ಕೇರ್ ಸೆಂಟರ್