Asianet Suvarna News Asianet Suvarna News

ಪಾದರಾಯನಪುರ ನಿವಾಸಿಗಳಿಗೆ ಕೊಂಚ ರಿಲೀಫ್; ತೆರವಾಯ್ತು ಸೀಲ್‌ಡೌನ್

ಪಾದರಾಯನಪುರ ನಿವಾಸಿಗಳಿಗೆ ಕೊಂಚ ರಿಲೀಫ್ ಸಿಕ್ಕಿದೆ. ಕಳೆದ 60 ದಿನಗಳಿಂದ ಸೀಲ್‌ಡೌನ್ ಆಗಿತ್ತು. ಇದೀಗ ಸೀಲ್‌ಡೌನ್‌ನ್ನು ತೆರವುಗೊಳಿಸಲಾಗಿದೆ. ಅತೀ ಹೆಚ್ಚು ಸೋಂಕಿತರಿದ್ದ ರಸ್ತೆ ಇದಾಗಿತ್ತು. ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಕಳೆದ 28 ದಿನಗಳಿಂದ ಈ ಏರಿಯಾದಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಹಾಗಾಗಿ ಬಿಬಿಎಂಪಿ ಸೀಲ್‌ಡೌನ್‌ನ್ನು ತೆರವುಗೊಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು (ಜೂ. 05): ಪಾದರಾಯನಪುರ ನಿವಾಸಿಗಳಿಗೆ ಕೊಂಚ ರಿಲೀಫ್ ಸಿಕ್ಕಿದೆ. ಕಳೆದ 60 ದಿನಗಳಿಂದ ಸೀಲ್‌ಡೌನ್ ಆಗಿತ್ತು. ಇದೀಗ ಸೀಲ್‌ಡೌನ್‌ನ್ನು ತೆರವುಗೊಳಿಸಲಾಗಿದೆ. ಅತೀ ಹೆಚ್ಚು ಸೋಂಕಿತರಿದ್ದ ರಸ್ತೆ ಇದಾಗಿತ್ತು. ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಕಳೆದ 28 ದಿನಗಳಿಂದ ಈ ಏರಿಯಾದಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಹಾಗಾಗಿ ಬಿಬಿಎಂಪಿ ಸೀಲ್‌ಡೌನ್‌ನ್ನು ತೆರವುಗೊಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ರಾಜ್ಯದಲ್ಲಿ 2 ನೇ ಪ್ಲಾಸ್ಮಾ ಥೆರಪಿ ಯಶಸ್ವಿ; ಹುಬ್ಬಳ್ಳಿ ಆಯ್ತು ಈಗ ಬೆಂಗಳೂರು..!

Video Top Stories