8 ಜಿಲ್ಲೆಗಳಲ್ಲಿ ಇಂದಿನಿಂದ ವೀಕೆಂಡ್ ಲಾಕ್‌ಡೌನ್: ಕೊಡಗಿನ ಚಿತ್ರಣ ಹೀಗಿದೆ

 ಕೊರೋನಾ ಮೂರನೇ ಅಲೆ ಬಾರದಂತೆ ತಡೆಯಲು ರಾಜ್ಯ ಸರ್ಕಾರ ಕೆಲವು ಮಹತ್ವದ ನಿರ್ಧಾರ ಕೈಗೊಂಡಿದೆ.  ಕೇರಳ ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಎಂಟು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ 9 ರಿಂದಲೇ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. 

First Published Aug 7, 2021, 11:48 AM IST | Last Updated Aug 7, 2021, 12:00 PM IST

ಬೆಂಗಳೂರು (ಆ. 07): ಕೊರೋನಾ ಮೂರನೇ ಅಲೆ ಬಾರದಂತೆ ತಡೆಯಲು ರಾಜ್ಯ ಸರ್ಕಾರ ಕೆಲವು ಮಹತ್ವದ ನಿರ್ಧಾರ ಕೈಗೊಂಡಿದೆ.  ಕೇರಳ ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಎಂಟು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ 9 ರಿಂದಲೇ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. 

8 ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಅವಧಿ ಹೆಚ್ಚಳ, ಆ. 16 ರವರೆಗೆ ನಿರ್ಬಂಧ

ಕೊಡಗು- ಮಡಿಕೇರಿಯಲ್ಲಿ ಹೇಗಿದೆ ಚಿತ್ರಣ ಎಂದು ನೋಡುವುದಾದರೆ, ಬಸ್, ಆಟೋಗಳ ಓಡಾಟ ಎಂದಿನಂತಿದೆ. ಜನರ ಓಡಾಟ ಕಡಿಮೆ ಸಂಖ್ಯೆಯಲ್ಲಿದೆ. ಇನ್ನು ಕೊಡಗಿನಲ್ಲಿ ಪಾಸಿಟಿವಿಟಿ ದರ ಶೇ. 3.06 ರಷ್ಟಿದೆ