Asianet Suvarna News Asianet Suvarna News

ವಿಧಾನಸೌಧಕ್ಕೆ ಧಾವಿಸಿದ SIT ಟೀಂ, ಗೃಹ ಸಚಿವರ ಜೊತೆ ಸೀಡಿ ಕೇಸ್ ಚರ್ಚೆ

Mar 23, 2021, 1:50 PM IST

ಬೆಂಗಳೂರು (ಮಾ. 23): ಸೀಡಿ ಕೇಸ್ ತನಿಖೆಗೆ ಕಾಂಗ್ರೆಸ್ ಬಿಗಿಪಟ್ಟು ಹಿನ್ನಲೆ, SIT ಮುಖ್ಯಸ್ಥ ಸೌಮೇಂದು ಮುಖರ್ಜಿ, CCB ಮುಖ್ಯಸ್ಥ ಸಂದೀಪ್ ಪಾಟೀಲ್ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಗೃಹ ಸಚಿವ ಬೊಮ್ಮಾಯಿಯವರನ್ನು ಭೇಟಿಯಾಗಿದ್ದಾರೆ. ಕೇಸ್ ತನಿಖೆಯ ಮಾಹಿತಿಯನ್ನು ಗೃಹ ಸಚಿವರು ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಅಫ್‌ಡೇಟ್ಸ್ ಇಲ್ಲಿದೆ. 

ಸದನದಲ್ಲಿ ಸೀಡಿ ವಾರ್ ಕೈ ಬಿಡಲು ಒಪ್ಪದ ಕಾಂಗ್ರೆಸ್, ನ್ಯಾಯಾಂಗ ತನಿಖೆಗೆ ಒತ್ತಾಯ