Asianet Suvarna News Asianet Suvarna News

ಶಿರಾ ಬೈಎಲೆಕ್ಷನ್: ಕಳ್ಳಂಬೆಳ್ಳ ಚೆಕ್ ಪೋಸ್ಟ್ ಬಳಿ 64 ಲಕ್ಷಕ್ಕೂ ಅಧಿಕ ಹಣ ವಶ

ಶಿರಾ ಉಪಚುನಾವಣಾ ಅಖಾಡದಲ್ಲಿ ಕಾಂಚಾಣದ ಸದ್ದು ಜೋರಾಗಿದೆ. ಕಳ್ಳಂಬೆಳ್ಳ ಚೆಕ್ ಪೋಸ್ಟ್ ಬಳಿ 64 ಲಕ್ಷಕ್ಕೂ ಅಧಿಕ ಹಣವನ್ನು ಚುನಾವಣಾಧಿಕಾರಿ ನಂದಿನಿ ದೇವಿ ವಶಕ್ಕೆ ಪಡೆದಿದ್ದಾರೆ. 

ತುಮಕೂರು (ಅ. 29): ಶಿರಾ ಉಪಚುನಾವಣಾ ಅಖಾಡದಲ್ಲಿ ಕಾಂಚಾಣದ ಸದ್ದು ಜೋರಾಗಿದೆ. ಕಳ್ಳಂಬೆಳ್ಳ ಚೆಕ್ ಪೋಸ್ಟ್ ಬಳಿ 64 ಲಕ್ಷಕ್ಕೂ ಅಧಿಕ ಹಣವನ್ನು ಚುನಾವಣಾಧಿಕಾರಿ ನಂದಿನಿ ದೇವಿ ವಶಕ್ಕೆ ಪಡೆದಿದ್ದಾರೆ. 

ರಾರಾ ಅಖಾಡಕ್ಕೆ ದರ್ಶನ್ ಎಂಟ್ರಿ; ಮುನಿರತ್ನ ಪರ ನಾಳೆ ಹೈವೋಲ್ಟೇಜ್ ಪ್ರಚಾರ?

Video Top Stories