ಕರ್ನಾಟಕಕ್ಕೆ ಮಾರಕವಾದ ಕೊರೋನಾ; ಒಂದೇ ದಿನ 105 ಕೇಸ್!

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕಳೆದೆರಡುದಿನದಿಂದ ಶತಕ ಸಿಡಿಸುತ್ತಿರುವ ಕೊರೋನಾ ಇದೀಗ ಕರ್ನಾಟಕದ ಜನರನ್ನು ಬೆಚ್ಚಿ ಬೀಳಿಸಿದೆ. ಇಂದು ಒಂದೇ ದಿನ 105 ಪ್ರಕರಣಗಳು ದೃಢಪಟ್ಟಿದೆ. ಈ ಮೂಲಕ ಇದೀಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1710ಕ್ಕೇರಿಯಾಗಿದೆ. ರಾಜ್ಯದಲ್ಲಿನ ಕೊರೋನಾ ವೈರಸ್ ವಿವರ ಇಲ್ಲಿದೆ.
 

First Published May 22, 2020, 4:27 PM IST | Last Updated May 22, 2020, 4:27 PM IST

ಬೆಂಗಳೂರು(ಮೇ.22): ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕಳೆದೆರಡುದಿನದಿಂದ ಶತಕ ಸಿಡಿಸುತ್ತಿರುವ ಕೊರೋನಾ ಇದೀಗ ಕರ್ನಾಟಕದ ಜನರನ್ನು ಬೆಚ್ಚಿ ಬೀಳಿಸಿದೆ. ಇಂದು ಒಂದೇ ದಿನ 105 ಪ್ರಕರಣಗಳು ದೃಢಪಟ್ಟಿದೆ. ಈ ಮೂಲಕ ಇದೀಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1710ಕ್ಕೇರಿಯಾಗಿದೆ. ರಾಜ್ಯದಲ್ಲಿನ ಕೊರೋನಾ ವೈರಸ್ ವಿವರ ಇಲ್ಲಿದೆ.

Video Top Stories