'ಬರೀ ಮಾತಿನಿಂದ ಕೊರೋನಾ ಕಂಟ್ರೋಲ್ ಆಗುತ್ತಾ'? ಮೋದಿಗೆ ಸಿದ್ದು ಟಾಂಗ್!
ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ ಪರಿಹಾರ ಅಂತ ಅನಿಸಿಲ್ಲ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
'ನಮ್ಮ ಸರ್ಕಾರವೇ ಮನೆಯಿಂದ ಹೊರ ಬರಬೇಡಿ ಎಂದಿದೆ. ರಾಜ್ಯಗಳಿಗೆ ಪರಿಹಾರ ನೀಡಬೇಕು. ಹಣ ಘೋಷಿಸಬೇಕಿತ್ತು. ಬರೀ ಮಾತಿನಿಂದ ಕೊರೋನಾ ಕಂಟ್ರೋಲ್ ಆಗುತ್ತಾ' ಅಂತ ಪ್ರಶ್ನಿಸಿದ್ದಾರೆ.
ಬೆಂಗಳೂರು (ಮಾ. 20): ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ ಪರಿಹಾರ ಅಂತ ಅನಿಸಿಲ್ಲ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೊಡಗಿನಲ್ಲಿ ಅಂಗಡಿ ಓಪನ್, ಹೆಚ್ಚಿದ ಜನಸಂದಣಿ: ಕೊರೋನಾಗೆ ಡೋಂಟ್ ಕೇರ್
'ನಮ್ಮ ಸರ್ಕಾರವೇ ಮನೆಯಿಂದ ಹೊರ ಬರಬೇಡಿ ಎಂದಿದೆ. ರಾಜ್ಯಗಳಿಗೆ ಪರಿಹಾರ ನೀಡಬೇಕು. ಹಣ ಘೋಷಿಸಬೇಕಿತ್ತು. ಬರೀ ಮಾತಿನಿಂದ ಕೊರೋನಾ ಕಂಟ್ರೋಲ್ ಆಗುತ್ತಾ' ಅಂತ ಪ್ರಶ್ನಿಸಿದ್ದಾರೆ.