Asianet Suvarna News Asianet Suvarna News

Harsha Murder Case: ಅಂತ್ಯಕ್ರಿಯೆ ವೇಳೆ ಪೊಲೀಸರ ಎದುರೇ ಲಾಂಗ್, ಮಚ್ಚು ಪ್ರದರ್ಶನ, ವಿಡಿಯೋ ವೈರಲ್

ಹರ್ಷ ಅಂತ್ಯಕ್ರಿಯೆ ವೇಳೆ  ಪೊಲೀಸರ ಎದುರೇ ಕೆಲವು ದುಷ್ಕರ್ಮಿಗಳು ಲಾಂಗು, ಮಚ್ಚು ಪ್ರದರ್ಶಿಸಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. 
 

First Published Feb 23, 2022, 3:20 PM IST | Last Updated Feb 23, 2022, 3:23 PM IST

ಶಿವಮೊಗ್ಗ (ಫೆ. 23):  ಹರ್ಷ ಅಂತ್ಯಕ್ರಿಯೆ ವೇಳೆ  ಪೊಲೀಸರ ಎದುರೇ ಕೆಲವು ದುಷ್ಕರ್ಮಿಗಳು ಲಾಂಗು, ಮಚ್ಚು ಪ್ರದರ್ಶಿಸಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. 

Shivamogga: ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕಣ್ಣು, ಹೈ ಅಲರ್ಟ್

ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಶಿವಮೊಗ್ಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 7 ಡ್ರೋನ್ ಮೂಲಕ ಗಲ್ಲಿ ಗಲ್ಲಿಗಳಲ್ಲೂ ನಿಗಾ ಇಡಲಾಗಿದೆ. ಇಪ್ಪತ್ತಕ್ಕೂ ಹೆಚ್ಚು ತಜ್ಞ ಪೊಲೀಸರ ತಂಡ ಬಂದಿದೆ. ಕೆ ಆರ್ ಪುರಂ, ಸೀಗೆಹಟ್ಟಿ, ಇಮಾಮ್ ಬಾಡಾ, ಟಿಪ್ಪು ನಗರ, ತುಂಗಾ ನಗರ, ಟ್ಯಾಂಕ್ ಮೊಹಲ್ಲಾ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಇದೆ. ತಂಡದಿಂದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾಹಿತಿ ಪಡೆದಿದ್ದಾರೆ.