ಅಪ್ಪ- ಮಗನಿಗೆ ಕೊರೊನಾ ಸೋಂಕು: ಶಿಕಾರಿಪಾಳ್ಯ ಸೀಲ್ಡೌನ್
ಎಲೆಕ್ಟ್ರಾನಿಕ್ ಸಿಟಿ ಬಳಿಕ ಶಿಕಾರಿಪಾಳ್ಯ ಸೀಲ್ಡೌನ್ ಆಗಿದೆ. ಅಪ್ಪ, ಮಗನಿಗೆ ಕೊರೊನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಶಿಕಾರಿಪಾಳ್ಯವನ್ನು ಸೀಲ್ಡೌನ್ ಮಾಡಲಾಗಿದೆ. ರಾಜಸ್ಥಾನದ ಜೈಪುರದಿಂದ ವಾಪಸ್ಸಾಗಿದ್ದು ಉಲ್ಲಾಳ ಉಪನಗರದಲ್ಲಿ ಕ್ವಾರಂಟೈನ್ ಆಗಿದ್ದರು. ಉಪನಗರದಿಂದ ಶಿಕಾರಿಪಾಳ್ಯಕ್ಕೆ ಬಂದಿದ್ದರು. ಶಿಕಾರಿಪಾಳ್ಯ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದ್ದು ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಬೆಂಗಳೂರು (ಜೂ. 01): ಎಲೆಕ್ಟ್ರಾನಿಕ್ ಸಿಟಿ ಬಳಿಕ ಶಿಕಾರಿಪಾಳ್ಯ ಸೀಲ್ಡೌನ್ ಆಗಿದೆ. ಅಪ್ಪ, ಮಗನಿಗೆ ಕೊರೊನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಶಿಕಾರಿಪಾಳ್ಯವನ್ನು ಸೀಲ್ಡೌನ್ ಮಾಡಲಾಗಿದೆ. ರಾಜಸ್ಥಾನದ ಜೈಪುರದಿಂದ ವಾಪಸ್ಸಾಗಿದ್ದು ಉಲ್ಲಾಳ ಉಪನಗರದಲ್ಲಿ ಕ್ವಾರಂಟೈನ್ ಆಗಿದ್ದರು. ಉಪನಗರದಿಂದ ಶಿಕಾರಿಪಾಳ್ಯಕ್ಕೆ ಬಂದಿದ್ದರು. ಶಿಕಾರಿಪಾಳ್ಯ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದ್ದು ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಕೊರೊನಾ ಟೆಸ್ಟ್ ವರದಿಗೂ ಮುನ್ನವೇ ಅಂತ್ಯಕ್ರಿಯೆ; ಗ್ರಾಮದಲ್ಲೀಗ ಆತಂಕದ ವಾತಾವರಣ