Asianet Suvarna News Asianet Suvarna News

Covid 19: ಕೊರೊನಾ ಹೆಚ್ಚಳ, ಜ. 31 ರವರೆಗೆ 144 ಸೆಕ್ಷನ್ ವಿಸ್ತರಣೆ

ಕೊರೊನಾ (CoronaVirus) ಹೆಚ್ಚಳ ಹಿನ್ನಲೆಯಲ್ಲಿ 144 ಸೆಕ್ಷನ್ (144 Section) ವಿಸ್ತರಣೆಯಾಗಿದೆ. ಜನವರಿ 31 ರ ಬೆಳಗಿನ ಜಾವ 5 ಗಂಟೆಯವರೆಗೆ ಸೆಕ್ಷನ್ ಜಾರಿಯಲ್ಲಿರಲಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ. 

ಬೆಂಗಳೂರು (ಜ. 17): ಕೊರೊನಾ (CoronaVirus) ಹೆಚ್ಚಳ ಹಿನ್ನಲೆಯಲ್ಲಿ 144 ಸೆಕ್ಷನ್ (144 Section) ವಿಸ್ತರಣೆಯಾಗಿದೆ. ಜನವರಿ 31 ರ ಬೆಳಗಿನ ಜಾವ 5 ಗಂಟೆಯವರೆಗೆ ಸೆಕ್ಷನ್ ಜಾರಿಯಲ್ಲಿರಲಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ. 

No Need to Close Karnataka Schools: ಶಾಲೆ ಬಂದ್ ಮಾಡುವ ಅಗತ್ಯವಿಲ್ಲ ಎಂದ ತಜ್ಞರು

144 ಸೆಕ್ಷನ್ ವೇಳೆ ರ್ಯಾಲಿ, ಪ್ರತಿಭಟನೆ, ಸಭೆ ನಡೆಸುವಂತಿಲ್ಲ. ಐದು ಮಂದಿಗಿಂತ ಹೆಚ್ಚು ಜನ ಗುಂಪುಗೂಡುವಂತಿಲ್ಲ. ಆದೇಶ ಉಲ್ಲಂಘಿಸಿದರೆ NDMA ಕಾಯ್ದೆಯಡಿಯಲ್ಲಿ  ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ

Video Top Stories