Asianet Suvarna News Asianet Suvarna News

ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ಗೆ ಒಂದು ವರ್ಷವಾದರೂ ಒಂದಿಲ್ಲ ಎಫ್‌ಎಸ್‌ಎಲ್ ವರದಿ..!

ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಡ್ರಗ್ ಡೀಲ್ ಪ್ರಕರಣಕ್ಕೆ ಒಂದು ವರ್ಷವಾಗುತ್ತಿದೆ. ಆದರೂ ಎಫ್‌ಎಸ್‌ಎಲ್ ವರದಿ ಸಿಸಿಬಿ ಕೈ ಸೇರಿಲ್ಲ. 

ಬೆಂಗಳೂರು (ಆ. 16): ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಡ್ರಗ್ ಡೀಲ್ ಪ್ರಕರಣಕ್ಕೆ ಒಂದು ವರ್ಷವಾಗುತ್ತಿದೆ. ಆದರೂ ಎಫ್‌ಎಸ್‌ಎಲ್ ವರದಿ ಸಿಸಿಬಿ ಕೈ ಸೇರಿಲ್ಲ. 2020, ಸೆಪ್ಟೆಂಬರ್‌ನಲ್ಲಿ ನಟಿ ರಾಗಿಣಿ, ಸಂಜನಾ ಸೇರಿ 20 ಕ್ಕೂ ಹೆಚ್ಚು ಮಂದಿ ಮೇಲೆ ಕೇಸ್ ದಾಖಲಾಗಿತ್ತು. ರಾಗಿಣಿ, ಸಂಜನಾ ಸೇರಿ 10 ಜನರ ಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. 

ಬೆಂಗಳೂರು : ವಿಜಯನಗರ ಮನೆಯಲ್ಲಿ ನಿಗೂಢ ಸ್ಫೋಟ, ವೃದ್ಧ ದಂಪತಿಗೆ ಗಾಯ

Video Top Stories