ಓವರ್ ಟೇಕ್ ಮಾಡಿದ್ದಕ್ಕೆ ಟೆಕ್ಕಿ ಹಲ್ಲೆ; ಪುಂಡರ ರೌಡಿಸಂ!

ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಇಬ್ಬರು ಪುಂಡರು ರೌಡಿಸಂ ತೋರಿಸಿದ್ದಾರೆ. ಕಾರಿನಲ್ಲಿ ಹೋಗುತ್ತಿದ್ದ ಟೆಕ್ಕಿ ಕಾರು ಜಖಂಗೊಂಡಿದೆ. 

First Published Mar 4, 2020, 3:23 PM IST | Last Updated Mar 4, 2020, 3:23 PM IST

ಬೆಂಗಳೂರು (ಮಾ. 04): ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಇಬ್ಬರು ಪುಂಡರು ರೌಡಿಸಂ ತೋರಿಸಿದ್ದಾರೆ. ಕಾರಿನಲ್ಲಿ ಹೋಗುತ್ತಿದ್ದ ಟೆಕ್ಕಿ ಕಾರು ಜಖಂಗೊಂಡಿದೆ. 

ಹೀನಾಯವಾಗಿ ಸೋತರೂ ಕಮ್ಮಿಯಾಗಿಲ್ಲ ಕೊಹ್ಲಿ ದರ್ಪ..!

ಆರ್‌ ಟಿ ನಗರದ ನಿವಾಸಿ ಟೆಕ್ಕಿ ತಿಲಕ್ ರಾಜ್ ಮಹದೇವಪುರದಿಂದ ಬರುತ್ತಿರುವಾಗ ತಮ್ಮ ಬೈಕನ್ನು ಓವರ್ ಟೇಕ್ ಮಾಡಿದ್ದಾರೆ ಎಂದು ಇಬ್ಬರು ಪುಂಡರು ಅವರ ಕಾರನ್ನು ಜಖಂಗೊಳಿಸಿದ್ದಾರೆ.