Asianet Suvarna News Asianet Suvarna News

ಫೋರ್ಬ್ಸ್ ಪಟ್ಟಿಯಲ್ಲಿ ಕರ್ನಾಟಕದ ಕುಬೇರರು..! ರಾಜ್ಯದ ಶ್ರೀಮಂತರಿವರು

ಕೋವಿಡ್ 19ರ ಹೊಡೆತದ ಮಧ್ಯೆಯೂ ಆರ್ಥಿಕ ವ್ಯವಹಾರದಲ್ಲಿ ಭಾರತೀಯ ಉದ್ಯಮಿಗಳು ಹೊಸ ಮೈಲಿಗಲ್ಲು ತಲುಪಿದ್ದಾರೆ. ಕರ್ನಾಟಕದ ಕುಬೇರರು ಕೂಡಾ ಕಮ್ಮಿ ಇಲ್ಲ. ಕರ್ನಾಟದಲ್ಲಿಯೂ ಟಾಪ್ 12 ಜನರು ಶ್ರೀಮಂತರ ಪಟ್ಟಿಯಲ್ಲಿದ್ದಾರೆ. 

ಭಾರತದ ಕುಬೇರರು ವಿಶ್ವದ ಗಮನ ಸೆಳೆಯುವಲ್ಲಿ ಮತ್ತೆ ಯಶಸ್ವಿಯಾಗಿದ್ದಾರೆ. ನೂರು ಭಾರತೀಯ ಶ್ರೀಮಂತರ ಪಟ್ಟಿಯನ್ನು ಫೋರ್ಬ್ಸ್(Forbes) ಬಿಡುಗಡೆ ಮಾಡಿದೆ. ಎಂದಿನಂತೆ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದರೆ ಅದಾನಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಕೋವಿಡ್ 19ರ ಹೊಡೆತದ ಮಧ್ಯೆಯೂ ಆರ್ಥಿಕ ವ್ಯವಹಾರದಲ್ಲಿ ಭಾರತೀಯ ಉದ್ಯಮಿಗಳು ಹೊಸ ಮೈಲಿಗಲ್ಲು ತಲುಪಿದ್ದಾರೆ. ಕರ್ನಾಟಕದ(Karnataka) ಕುಬೇರರು ಕೂಡಾ ಕಮ್ಮಿ ಇಲ್ಲ.

ಸತತ 14ನೇ ವರ್ಷವೂ ಮುಕೇಶ್‌ ಅಂಬಾನಿ ದೇಶದ ನಂ.1 ಶ್ರೀಮಂತ

ಕರ್ನಾಟದಲ್ಲಿಯೂ ಟಾಪ್ 12 ಜನರು ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಅಜೀಮ್ ಪ್ರೇಮ್ ಜೀ ಭಾರತದ 18ನೇ ಅತಿದೊಡ್ಡ ಶ್ರೀಮಂತ. ಇವರ ಆಸ್ತಿ 84 ಸಾವಿರ ಕೋಟಿ. ದಾನದಲ್ಲಿಯೂ ಇವರದು ದೊಡ್ಡ ಹೆಸರು. ಇವರಂತೆ ಕರ್ನಾಟಕದ ಇತರ ಶ್ರೀಮಂತರು ಯಾರ್ಯಾರು ನೋಡಿ

Video Top Stories