24 ಗಂಟೆಯೊಳಗೆ ರೇಖಾ ಕದಿರೇಶ್ ಹಂತಕರ ಬಂಧನ: ಸಿಎಂ ಬಿಎಸ್‌ವೈ

- ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್‌ ಹಾಡಹಗಲೇ ಹತ್ಯೆ

- 24 ಗಂಟೆಯೊಳಗೆ ಹಂತಕರ ಬಂಧನ: ಸಿಎಂ

- ಘಟನೆ ಬಗ್ಗೆ ತೀವ್ರಗೊಂಡ ತನಿಖೆ 

First Published Jun 24, 2021, 3:19 PM IST | Last Updated Jun 24, 2021, 3:39 PM IST

ಬೆಂಗಳೂರು (ಜೂ. 24):  ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್‌ರನ್ನು ಹಾಡಹಗಲೇ ದುಷ್ಕರ್ಮಿಗಳು ಹತ್ಯೆ ಮಾಡಿದ್ಧಾರೆ. ಈ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ, ಕಮಿಷನರ್ ಜೊತೆ ಚರ್ಚಿಸಿದ್ದೇನೆ. 24 ಗಂಟೆಯಲ್ಲಿ ರೇಖಾ ಕದಿರೇಶ್ ಹಂತಕರನ್ನು ಬಂಧಿಸಲು ಹೇಳಿದ್ದೇನೆ' ಎಂದಿದ್ಧಾರೆ. 

ಬೆಂಗಳೂರು: ಹಾಡಹಗಲೇ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ

Video Top Stories