Asianet Suvarna News Asianet Suvarna News

2 ನೇ ವರ್ಷದ ಪುಣ್ಯ ಸ್ಮರಣೆ: ಮಂಡ್ಯದಲ್ಲಿ ಅಂಬಿ ಪುತ್ಥಳಿ ಲೋಕಾರ್ಪಣೆ

ಇಂದು ಅಂಬರೀಶ್ 2 ನೇ ವರ್ಷದ ಪುಣ್ಯ ಸ್ಮರಣೆ. ಅಂಬಿ ನೆನಪಿಗಾಗಿ ಮಂಡ್ಯದ ಅಭಿಮಾನಿಗಳು ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ಲೋಕಾರ್ಪಣೆಯಲ್ಲಿ ದರ್ಶನ್ ಭಾಗಿಯಾಗಿದ್ದಾರೆ. 

ಬೆಂಗಳೂರು (ನ. 24): ಇಂದು ಅಂಬರೀಶ್ 2 ನೇ ವರ್ಷದ ಪುಣ್ಯ ಸ್ಮರಣೆ. ಅಂಬಿ ನೆನಪಿಗಾಗಿ ಮಂಡ್ಯದ ಅಭಿಮಾನಿಗಳು ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ಲೋಕಾರ್ಪಣೆಯಲ್ಲಿ ದರ್ಶನ್ ಭಾಗಿಯಾಗಿದ್ದಾರೆ. 

ಫೋರ್ಕ್‌ನಲ್ಲಿ ಮುದ್ದೆ ತಿಂದ ನಿವೇದಿತಾ ಗೌಡ; ನೆಟ್ಟಿಗರಿಂದ ಫುಲ್ ಟ್ರೋಲ್!

ಸುಮಲತಾ, ಅಭಿಷೇಕ್‌ಗೆ ಹೂವಿನ ಸುರಿಮಳೆಗೈದು ಕರೆದುಕೊಂಡು ಬಂದಿದ್ದಾರೆ. ಕಲಿಯುಗದ ಕರ್ಣ, ಮಂಡ್ಯದ ಗಂಡು ಅಂಬರೀಶ್‌ ಪುತ್ಥಳಿಗೆ ಗೌರವ ಸಲ್ಲಿಸಿದ್ದಾರೆ. ರೋಡ್ ಶೋ ಕೂಡಾ ಮಾಡಿದ್ದಾರೆ.