Asianet Suvarna News Asianet Suvarna News

ರಾಜ್ಯದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್: ಸರ್ಕಾರ ಹೇಳಿದ್ದೇನು? ಆಗುತ್ತಿರುವುದೇನು?

ರಾಜ್ಯದ ಅತಿದೊಡ್ಡ ಕೋವಿಡ್ ಸೆಂಟರ್ ಹೇಗಿದೆ? ಸರ್ಕಾರ ಹೇಳಿದ್ದೇನು? ಅಲ್ಲಿ ಆಗುತ್ತಿರುವುದೇನು? ಈ ಬಗ್ಗೆ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ. 1500 ಬೆಡ್ ವ್ಯವಸ್ಥೆ ಇರುವ ಕೋವಿಡ್ ಕೇರ್ ಇದು. 1500 ಬೆಡ್‌ಗಳಲ್ಲಿ 1145 ಬೆಡ್‌ಗಳು ಖಾಲಿ ಖಾಲಿ ಹೊಡೆಯುತ್ತಿವೆ. ಕೇರ್ ಸೆಂಟರ್ ಖಾಲಿ ಇದ್ರೂ ಮನೆಯಲ್ಲಿಯೇ ಇರುವ ಸ್ಥಿತಿ ನಿರ್ಮಾಣವಾಗಿದೆ. 

ಬೆಂಗಳೂರು (ಆ. 01): ರಾಜ್ಯದ ಅತಿದೊಡ್ಡ ಕೋವಿಡ್ ಸೆಂಟರ್ ಹೇಗಿದೆ? ಸರ್ಕಾರ ಹೇಳಿದ್ದೇನು? ಅಲ್ಲಿ ಆಗುತ್ತಿರುವುದೇನು? ಈ ಬಗ್ಗೆ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ. 1500 ಬೆಡ್ ವ್ಯವಸ್ಥೆ ಇರುವ ಕೋವಿಡ್ ಕೇರ್ ಇದು. 1500 ಬೆಡ್‌ಗಳಲ್ಲಿ 1145 ಬೆಡ್‌ಗಳು ಖಾಲಿ ಖಾಲಿ ಹೊಡೆಯುತ್ತಿವೆ. ಕೇರ್ ಸೆಂಟರ್ ಖಾಲಿ ಇದ್ರೂ ಮನೆಯಲ್ಲಿಯೇ ಇರುವ ಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ ನಮ್ಮ ಪ್ರತಿನಿಧಿ ನಡೆಸಿದ ವಾಕ್‌ಥ್ರೂ ಇಲ್ಲಿದೆ ನೋಡಿ..!

ಕೊನೆಗೂ ಕೊರೊನಾಗೆ ಸಿಕ್ತು ಔಷಧ..?

Video Top Stories