Asianet Suvarna News Asianet Suvarna News

Covid 19: ರಾಜ್ಯದಲ್ಲಿ 50 ಸಾವಿರ ಕೇಸ್ ಬಂದರೂ ಟೆನ್ಷನ್ ಬೇಡ, ಜಾಗ್ರತೆ ಇರಲಿ

ರಾಜ್ಯದಲ್ಲಿ ಕೊರೊನಾ ಕೇಸ್ (Corona Virus) ಏರಿಕೆಯಾಗುತ್ತಿದೆ. ರಾಜ್ಯದಲ್ಲಿ 50 ಸಾವಿರ ಕೇಸ್ ಬಂದರೂ ಟೆನ್ಷನ್ ಬೇಡ. 2 ನೇ ಅಲೆಯಲ್ಲಿ 1.5 ಲಕ್ಷ ಟೆಸ್ಟಿಂಗ್‌ಗೆ 50 ಸಾವಿರ ಕೇಸ್‌ ಬರುತ್ತಿತ್ತು. ಆಸ್ಪತ್ರೆ ದಾಖಲಾತಿಯೂ ಹೆಚ್ಚಿತ್ತು. 3 ನೇ ಅಲೆಯಲ್ಲಿ 2.20 ಲಕ್ಷ ಟೆಸ್ಟಿಂಗ್‌ಗೆ 50 ಸಾವಿರ ಕೇಸ್‌ಗಳು ಬರುತ್ತಿವೆ. 

ಬೆಂಗಳೂರು (ಜ. 24): ರಾಜ್ಯದಲ್ಲಿ ಕೊರೊನಾ ಕೇಸ್ (CoronaVirus) ಏರಿಕೆಯಾಗುತ್ತಿದೆ. ರಾಜ್ಯದಲ್ಲಿ 50 ಸಾವಿರ ಕೇಸ್ ಬಂದರೂ ಟೆನ್ಷನ್ ಬೇಡ. 2 ನೇ ಅಲೆಯಲ್ಲಿ 1.5 ಲಕ್ಷ ಟೆಸ್ಟಿಂಗ್‌ಗೆ 50 ಸಾವಿರ ಕೇಸ್‌ ಬರುತ್ತಿತ್ತು. ಆಸ್ಪತ್ರೆ ದಾಖಲಾತಿಯೂ ಹೆಚ್ಚಿತ್ತು. 3 ನೇ ಅಲೆಯಲ್ಲಿ 2.20 ಲಕ್ಷ ಟೆಸ್ಟಿಂಗ್‌ಗೆ 50 ಸಾವಿರ ಕೇಸ್‌ಗಳು ಬರುತ್ತಿವೆ. ಪಾಸಿಟಿವಿಟಿ ದರವೂ ಕಡಿಮೆ ಇದೆ. ಆತಂಕ ಬೇಡ, ಜಾಗ್ರತೆ ಇರಲಿ ಎನ್ನುತ್ತಿದ್ದಾರೆ ತಜ್ಞರು. 

Dharwad: ಖಾಸಗಿ ಆಸ್ಪತ್ರೆಗೆ ಸಡ್ಡು ಹೊಡೆಯುವ ಮಾದರಿ ಸರ್ಕಾರಿ ಆಸ್ಪತ್ರೆ ನಿರ್ಮಾಣ
 

Video Top Stories