Asianet Suvarna News Asianet Suvarna News

ಮೈಸೂರಲ್ಲಿ ಅತ್ಯಾಚಾರ ಯತ್ನ ಆರೋಪ: ಆರೋಪಿ ಅರೆಸ್ಟ್ ಬಳಿಕ ಯೂ ಟರ್ನ್ ಹೊಡೆದ ಯುವತಿ.!

ಮೈಸೂರಿನಲ್ಲಿ ಸ್ಟಡಿ ಹೌಸ್‌ಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಗುತ್ತಿದೆ. ಅತ್ಯಾಚಾರ ಆಗಿದೆ ಎಂದಿದ್ದ ಯುವತಿ ಇಂದು ಯೂ ಟರ್ನ್ ಹೊಡೆದಿದ್ದಾಳೆ. 

ಬೆಂಗಳೂರು (ಸೆ. 04): ಮೈಸೂರಿನಲ್ಲಿ ಸ್ಟಡಿ ಹೌಸ್‌ಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಗುತ್ತಿದೆ. ಅತ್ಯಾಚಾರ ಆಗಿದೆ ಎಂದಿದ್ದ ಯುವತಿ ಇಂದು ಯೂ ಟರ್ನ್ ಹೊಡೆದಿದ್ದಾಳೆ. ಆರೋಪಿ ಬಂಧನದ ಬಳಿಕ ಆತ ನನಗೆ ಪರಿಚಯದವನು ಎಂದಿದ್ದಾಳೆ ಯುವತಿ. ಆಕೆಯ ಹೇಳಿಕೆ ಪೊಲೀಸರಲ್ಲಿ ಗೊಂದಲ ಮೂಡಿಸಿದೆ.  ಆರೋಪಿ ಪಿಜಿಗೆ ಬರುವ ಮುನ್ನ, ಬಂದ ಬಳಿಕ ಮಾಡಿದ ಮೆಸೇಜ್ ಇದಕ್ಕೆ ಸಾಕ್ಷ್ಯವಾಗಿ ಸಿಕ್ಕಿದೆ. 

ಬೊಮ್ಮಾಯಿ ನಾಯಕತ್ವದಲ್ಲಿ ಎಲೆಕ್ಷನ್; ಅಮಿತ್ ಶಾ ಹೇಳಿಕೆಗೆ ಈಶ್ವರಪ್ಪ ಅಪಸ್ವರ!

Video Top Stories