Asianet Suvarna News Asianet Suvarna News

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪಕ್ಕದ ಮನೆ ನಿವಾಸಿಗೆ ಕೋವಿಡ್ 19 ಸೋಂಕು

ಬೆಂಗಳೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಹೆಚ್ಚಾಗುತ್ತಿದೆ ಕೊರೊನಾ ಹೆಮ್ಮಾರಿ. ಮಾಜಿ ಸಚಿವ ರಾಮಲಿಂಗಾರೆಡ್ಡಿ ಮನೆ ಪಕ್ಕದ ವ್ಯಕ್ತಿಗೆ ಕೊರೊನಾ ಪಾಸಿಟೀವ್ ಬಂದಿದೆ. ಚಿಕ್ಕಪೇಟೆಯಲ್ಲಿ ತರಕಾರಿ ಮಂಡಿ ನಡೆಸುತ್ತಿದ್ದ ವ್ಯಾಪಾರಿಗೆ ಪಾಸಿಟೀವ್ ಬಂದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

 

ಬೆಂಗಳೂರು (ಜೂ. 15): ಬೆಂಗಳೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಹೆಚ್ಚಾಗುತ್ತಿದೆ ಕೊರೊನಾ ಹೆಮ್ಮಾರಿ. ಮಾಜಿ ಸಚಿವ ರಾಮಲಿಂಗಾರೆಡ್ಡಿ ಮನೆ ಪಕ್ಕದ ವ್ಯಕ್ತಿಗೆ ಕೊರೊನಾ ಪಾಸಿಟೀವ್ ಬಂದಿದೆ. ಚಿಕ್ಕಪೇಟೆಯಲ್ಲಿ ತರಕಾರಿ ಮಂಡಿ ನಡೆಸುತ್ತಿದ್ದ ವ್ಯಾಪಾರಿಗೆ ಪಾಸಿಟೀವ್ ಬಂದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

ನವೆಂಬರ್‌ನಲ್ಲಿ ಜೋರಾಗಲಿದೆಯಂತೆ ಕೊರೊನಾ ಸುನಾಮಿ; ಶ್ವಾಸಕೋಶ ತಜ್ಞರ ಅಭಿಪ್ರಾಯವಿದು!

Video Top Stories