Asianet Suvarna News Asianet Suvarna News

ಆಸ್ಕರ್ ಫರ್ನಾಂಡಿಸ್‌ಗೆ ಅಂತಿಮ ನಮನ ಸಲ್ಲಿಸಿದ ರಾಹುಲ್ ಗಾಂಧಿ

Sep 16, 2021, 5:33 PM IST

ಬೆಂಗಳೂರು (ಸೆ. 16): ಬ್ರಿಗೇಡ್ ರಸ್ತೆಯ ಪ್ಯಾಟ್ರಿಕ್ ಚರ್ಚ್‌ನಲ್ಲಿ ಆಸ್ಕರ್ ಫರ್ನಾಂಡಿಸ್ ಪಾರ್ಥೀವ ಶರೀರವನ್ನು ಇಡಲಾಗಿತ್ತು. ರಾಹುಲ್ ಗಾಂಧಿ ಚರ್ಚ್‌ಗೆ ಭೇಟಿ ನೀಡಿ, ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಫರ್ನಾಂಡಿಸ್ ಕುಟುಂಬಕ್ಕೆ ಸಾಂತ್ವನ ನೀಡಿದರು. ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಜೊತೆಗಿದ್ದರು. ರಾಹುಲ್ ಗಾಂಧಿ ಕುಟುಂಬದ ಜೊತೆ ಆಸ್ಕರ್ ಫರ್ನಾಂಡಿಸ್ ಅತ್ಯಾಪ್ತರಾಗಿದ್ದರು.