ರಾಧಿಕಾ ಸಂಕಷ್ಟ ಬೇಗ ದೂರವಾಗಲಿ, ಅಭಿಮಾನಿಯಿಂದ ಉರುಳು ಸೇವೆ

ರಾಧಿಕಾ ಕುಮಾರಸ್ವಾಮಿ ಯುವರಾಜ್ ಜೊತೆ ಹಣಕಾಸು ವ್ಯವಹಾರ ಸಂಬಂಧ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ರಾಧಿಕಾ ಸಂಕಷ್ಟ ಬೇಗ ದೂರವಾಗಲೆಂದು ಅಭಿಮಾನಿಯೊಬ್ಬ ಮಂಡ್ಯದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

First Published Jan 9, 2021, 4:28 PM IST | Last Updated Jan 9, 2021, 4:28 PM IST

ಬೆಂಗಳೂರು (ಜ. 09): ರಾಧಿಕಾ ಕುಮಾರಸ್ವಾಮಿ ಯುವರಾಜ್ ಜೊತೆ ಹಣಕಾಸು ವ್ಯವಹಾರ ಸಂಬಂಧ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ರಾಧಿಕಾ ಸಂಕಷ್ಟ ಬೇಗ ದೂರವಾಗಲೆಂದು ಅಭಿಮಾನಿಯೊಬ್ಬ ಮಂಡ್ಯದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉರುಳು ಸೇವೆ ಮಾಡಿದ್ದಾನೆ. ಎಲ್ಲಾ ಕಷ್ಟಗಳು ಬೇಗ ದೂರವಾಗಲಿ ಎಂದು ಪ್ರಾರ್ಥಿಸಿದ್ದಾನೆ. 

ಯುವರಾಜ್ ಹೇಳಿದ್ದ ಭವಿಷ್ಯವು ಸಾಕಷ್ಟು ಬಾರಿ ಸತ್ಯವಾಗಿದೆಯಂತೆ! ಇಲ್ಲೇ ಎಡವಟ್ಟು ಮಾಡ್ಕೊಂಡ್ರಾ ಸ್ವೀಟಿ..?

Video Top Stories