6 ಹೈರಿಸ್ಕ್ ರಾಜ್ಯಗಳ ಪ್ರಯಾಣಿಕರಿಗೆ ಬಿಗ್ ರಿಲೀಫ್; ನೆಗೆಟಿವ್ ವರದಿ ಇದ್ರೆ ಕ್ವಾರಂಟೈನ್ ಇಲ್ಲ

ಕ್ವಾರಂಟೈನ್ ನಿಯಮಾವಳಿಯಲ್ಲಿ ಮತ್ತೆ ಬದಲಾವಣೆ ತರಲಾಗಿದೆ. 6 ಹೈಐ ರಿಸ್ಕ್ ರಾಜ್ಯಗಳ ಪ್ರಯಾಣಿಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೊರೊನಾ ನೆಗೆಟಿವ್ ವರದಿ ಇದ್ದರೆ ಕ್ವಾರಂಟೈನ್ ಇಲ್ಲ. 7 ದಿನ ಸಾಂಸ್ಥಿಕ, 7 ದಿನ ಹೋಂ ಕ್ವಾರಂಟೈನ್ ನಿಯಮವನ್ನು ಸಡಿಲಿಕೆ ಮಾಡಲಾಗಿದೆ. 2 ದಿನದ ಹಿಂದೆ ಮಾಡಿಸಿದ ಮೆಡಿಕಲ್ ರಿಪೋರ್ಟ್ ಇರಬೇಕು. ವರದಿಯಲ್ಲಿ ನೆಗೆಟಿವ್ ಬಂದರೆ ಕ್ವಾರಂಟೈನ್ ಇರುವುದಿಲ್ಲ. 

 

First Published May 26, 2020, 10:24 AM IST | Last Updated May 26, 2020, 10:24 AM IST

ಬೆಂಗಳೂರು (ಮೇ. 26): ಕ್ವಾರಂಟೈನ್ ನಿಯಮಾವಳಿಯಲ್ಲಿ ಮತ್ತೆ ಬದಲಾವಣೆ ತರಲಾಗಿದೆ. 6 ಹೈಐ ರಿಸ್ಕ್ ರಾಜ್ಯಗಳ ಪ್ರಯಾಣಿಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೊರೊನಾ ನೆಗೆಟಿವ್ ವರದಿ ಇದ್ದರೆ ಕ್ವಾರಂಟೈನ್ ಇಲ್ಲ. 7 ದಿನ ಸಾಂಸ್ಥಿಕ, 7 ದಿನ ಹೋಂ ಕ್ವಾರಂಟೈನ್ ನಿಯಮವನ್ನು ಸಡಿಲಿಕೆ ಮಾಡಲಾಗಿದೆ. 2 ದಿನದ ಹಿಂದೆ ಮಾಡಿಸಿದ ಮೆಡಿಕಲ್ ರಿಪೋರ್ಟ್ ಇರಬೇಕು. ವರದಿಯಲ್ಲಿ ನೆಗೆಟಿವ್ ಬಂದರೆ ಕ್ವಾರಂಟೈನ್ ಇರುವುದಿಲ್ಲ. 

ಅಪ್ಪನನ್ನು ಕೂರಿಸಿ 1200 ಕಿ. ಮೀ ಸೈಕಲ್ ತುಳಿದ ಜ್ಯೋತಿ ಗೌರವಿಸಿ ಅಂಚೆ ಚೀಟಿ ಬಿಡುಗಡೆ!