Asianet Suvarna News Asianet Suvarna News

ಬಿಬಿಎಂಪಿಗೆ ಬೀಳುತ್ತಿದೆ ಕ್ವಾರಂಟೈನ್ ಹೊರೆ; ಕೋಟಿ ಕೋಟಿ ವೆಚ್ಚ

ಬಿಬಿಎಂಪಿಗೆ ಕ್ವಾರಂಟೈನ್ ಹೊರೆ ಬೀಳುತ್ತಿದೆ. ಪ್ರಾಥಮಿಕ ಸಂಪರ್ಕಿರನ್ನು ಕ್ವಾರಂಟೈನ್ ಮಾಡುವಲ್ಲಿ ಬಿಬಿಎಂಪಿಗೆ ಹೊರೆ ಬೀಳುತ್ತಿದೆ. ಒಬ್ಬ ವ್ಯಕ್ತಿಯ ಊಟ, ವಸತಿಗೆ 1200 ರೂ ತಗಲುತ್ತದೆ. ಇದುವರೆಗೂ 1343 ಜನರು ಕ್ವಾರಂಟೈನ್ ಮುಗಿಸಿದ್ದು 2 ಕೋಟಿ 25 ಲಕ್ಷ ವೆಚ್ಚ ತಗುಲಿದೆ. ಇನ್ನೂ 593 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ವಿದ್ಯಾ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಇಲ್ಲಿದೆ ನೋಡಿ..! 

ಬೆಂಗಳೂರು (ಜೂ. 14): ಬಿಬಿಎಂಪಿಗೆ ಕ್ವಾರಂಟೈನ್ ಹೊರೆ ಬೀಳುತ್ತಿದೆ. ಪ್ರಾಥಮಿಕ ಸಂಪರ್ಕಿರನ್ನು ಕ್ವಾರಂಟೈನ್ ಮಾಡುವಲ್ಲಿ ಬಿಬಿಎಂಪಿಗೆ ಹೊರೆ ಬೀಳುತ್ತಿದೆ. ಒಬ್ಬ ವ್ಯಕ್ತಿಯ ಊಟ, ವಸತಿಗೆ 1200 ರೂ ತಗಲುತ್ತದೆ. ಇದುವರೆಗೂ 1343 ಜನರು ಕ್ವಾರಂಟೈನ್ ಮುಗಿಸಿದ್ದು 2 ಕೋಟಿ 25 ಲಕ್ಷ ವೆಚ್ಚ ತಗುಲಿದೆ. ಇನ್ನೂ 593 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ವಿದ್ಯಾ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಇಲ್ಲಿದೆ ನೋಡಿ..! 

ಕಣ್ಣೀರಿನಲ್ಲೂ ಇರುತ್ತೆ ಕೊರೊನಾ; ವೈದ್ಯಲೋಕವನ್ನೇ ಬೆಚ್ಚಿ ಬೀಳಿಸಿದೆ ಈ ಸಂಶೋಧನೆ

Video Top Stories