Asianet Suvarna News Asianet Suvarna News

Puneeth Rajkumar : ಹೆಸರಘಟ್ಟದಲ್ಲಿ ಅಪ್ಪು ಅಭಿಮಾನಿಗಳಿಂದ ಅನ್ನ ಸಂತರ್ಪಣೆ

ಅಪ್ಪು ಅಭಿಮಾನಿಗಳಿಗೆ ಅರಮನೆ ಮೈದಾನದಲ್ಲಿ ಅನ್ನ ಸಂತರ್ಪಣೆ ನೆರವೇರಿದೆ, ಹೆಸರಘಟ್ಟದಲ್ಲಿ ಅಪ್ಪು ಫ್ಯಾನ್ಸ್ ಅನ್ನ ಸಂತರ್ಪಣೆ ಮಾಡಿದ್ದಾರೆ.

First Published Nov 9, 2021, 5:39 PM IST | Last Updated Nov 9, 2021, 5:39 PM IST

ಬೆಂಗಳೂರು (ನ. 09): ಅಪ್ಪು  (Puneeth Rajkumar) ಅಭಿಮಾನಿಗಳಿಗೆ ಅರಮನೆ ಮೈದಾನದಲ್ಲಿ (Palace Ground) ಅನ್ನ ಸಂತರ್ಪಣೆ ನೆರವೇರಿದೆ, ಹೆಸರಘಟ್ಟದಲ್ಲಿ ಅಪ್ಪು ಫ್ಯಾನ್ಸ್ ಅನ್ನ ಸಂತರ್ಪಣೆ ಮಾಡಿದ್ದಾರೆ. 500 ಜನರಿಗೆ ಬಿರಿಯಾನಿ, ಕಬಾಬ್ ನೀಡಲಾಯಿತು. ಪುನೀತ್ ಫೋಟೋಗೆ ಹೂವುಗಳಿಂದ ಅಲಂಕರಿಸಿ ನಮನ ಸಲ್ಲಿಸಲಾಯಿತು. 

ದೀಪಾವಳಿಗೆ ಬಿಳಿ ಹೂ ಹೇಳಿದ್ರು ಆದರೆ ಈ ರೀತಿ ಪುನೀತ್ ಮನೆ ಅಲಂಕಾರ ಮಾಡುವ ಪರಿಸ್ಥಿತಿ ಬಂದಿದೆ: ಧ್ರುವ