Asianet Suvarna News Asianet Suvarna News

ಪಾಕ್ ಪರ ಘೋಷಣೆ: ಅಧಿಕಾರಿಗಳಿಂದ ಅಮೂಲ್ಯ ಸೋಷಿಯಲ್ ಮೀಡಿಯಾ ಚೆಕ್

ಫ್ರೀಡಂಪಾರ್ಕ್‌ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಅಮೂಲ್ಯ ಸಾಮಾಜಿಕ ಜಾಲತಾಣ ಖಾತೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 

ಬೆಂಗಳೂರು (ಫೆ. 24): ಫ್ರೀಡಂಪಾರ್ಕ್‌ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಅಮೂಲ್ಯ ಸಾಮಾಜಿಕ ಜಾಲತಾಣ ಖಾತೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 

ಆ ಹುಡುಗಿ ವಿಶ್ವ ಮಾನವ ತತ್ವ ಇಟ್ಟುಕೊಂಡಿದ್ದಾಳೆ: ಅಮೂಲ್ಯ ಪರ ಡಿಕೆಶಿ ಬ್ಯಾಟಿಂಗ್

ಜೊತೆಗೆ ಆರ್ದ್ರಾ ಹಾಗೂ ಅಮೂಲ್ಯ ಇಬ್ಬರಿಗೂ ಮನೋವೈದ್ಯರು ಕೌನ್ಸಲಿಂಗ್ ಮಾಡಿದ್ದಾರೆ. ಇವರಿಬ್ಬರೂ ಮಾನಸಿಕವಾಗಿ ಸದೃಢರು. ಇವರಿಗೆ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಮನೋವೈದ್ಯರು ಹೇಳಿದ್ದಾರೆ. 

Video Top Stories