ರಾಜ್ಯದ ನೈಟ್‌ ಕರ್ಫ್ಯೂಗೆ ಖಾಸಗಿ ಬಸ್, ಟ್ರಾವೆಲ್ಸ್ ಮಾಲೀಕರಿಂದ ವಿರೋಧ!

ಬ್ರಿಟನ್ ರೂಪಾಂತರ ಕೊರೋನಾ ಮುಂಜಾಗ್ರತಾ ಕ್ರಮ ಹಾಗೂ ಕಿಸ್ಮಸ್, ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೊರೋನಾ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದೀಗ ರಾಜ್ಯ ಸರ್ಕಾರದ ನಿರ್ಧಾರದಕ್ಕೆ ಟ್ರಾವೆಲ್ಸ್ ಮಾಲೀಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

First Published Dec 23, 2020, 6:43 PM IST | Last Updated Dec 23, 2020, 6:43 PM IST