Asianet Suvarna News Asianet Suvarna News

ಕೊರೋನಾ ಲಸಿಕೆ ಸಂಗ್ರಹಕ್ಕೆ ಬೆಂಗ್ಳೂರು ರೆಡಿ! ಹೀಗಿದೆ ಸ್ಟೋರೆಜ್‌ ಪರಿ

ಬೆಂಗಳೂರಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ಮೆಗಾ ಪ್ಲಾನ್ ಮಾಡಲಾಗಿದೆ. ಟೌನ್‌ಹಾಲ್‌ ಬಳಿ ಇರುವ ದಾಸಪ್ಪ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಸ್ಟೋರೇಜ್‌ಗೆ ಸಿದ್ಧತೆ ನಡೆಸಲಾಗಿದೆ. ಮೊದಲ ಹಂತದಲ್ಲಿ 94 ಸಾವಿರ ಲಸಿಕೆ ಲಭ್ಯವಾಗಲಿದೆ. 

ಬೆಂಗಳೂರು (ನ. 19):  ಕೊರೊನಾ ಲಸಿಕೆ ಸಂಗ್ರಹಕ್ಕೆ ಮೆಗಾ ಪ್ಲಾನ್ ಮಾಡಲಾಗಿದೆ. ಟೌನ್‌ಹಾಲ್‌ ಬಳಿ ಇರುವ ದಾಸಪ್ಪ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಸ್ಟೋರೇಜ್‌ಗೆ ಸಿದ್ಧತೆ ನಡೆಸಲಾಗಿದೆ.

ಮೊದಲ ಹಂತದಲ್ಲಿ 94 ಸಾವಿರ ಲಸಿಕೆ ಲಭ್ಯವಾಗಲಿದೆ. ಬಿಬಿಎಂಪಿ, ಸರ್ಕಾರಿ ಆಸ್ಪತ್ರೆಗಳಿಗೆ 8 ಸಾವಿರ ಲಸಿಕೆ ಮೀಸಲಿಡಲಾಗಿದೆ. ಮೆಡಿಕಲ್, ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ 74 ಸಾವಿರ ಲಸಿಕೆಯನ್ನು ಮೀಸಲಿಡಲಾಗಿದೆ. 

Video Top Stories