Asianet Suvarna News Asianet Suvarna News

'ಇವತ್ತಲ್ಲ ನಾಳೆ ಬೀದಿ ಕಾಳಗ ಆಗೇ ಆಗುತ್ತೆ, ಮನೆಯಲ್ಲಿ ಕತ್ತಿ, ತಲ್ವಾರ್‌ನಂತ ಶಸ್ತ್ರವನ್ನು ಇಡಬೇಕು'

Sep 17, 2021, 6:14 PM IST

ಧಾರವಾಡ, (ಸೆ.17): ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್  ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಮತ್ತೆ ವಿವಾದಕ್ಕೆ ಕಾರಣರಾಗಿದ್ದಾರೆ.

ಹೊಡೆದು ಒಂದಕ್ಕೆ ಎರಡು ತೆಗೆದುಬಿಡಿ, ಪ್ರತೀಕಾರದ ಕಿಚ್ಚು ಹೊತ್ತಿಸಿದ ಈಶ್ವರಪ್ಪ

ಹೌದು..ಇವತ್ತಲ್ಲ ನಾಳೆ ಬೀದಿ ಕಾಳಗ ಆಗೇ ಆಗುತ್ತೆ, ಮನೆಯಲ್ಲಿ ಕತ್ತಿ, ತಲ್ವಾರ್‌ನಂತ ಶಸ್ತ್ರವನ್ನು ಇಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.