Asianet Suvarna News Asianet Suvarna News

ಕೋರಮಂಗಲ ಡೆಡ್ಲಿ ಅಪಘಾತಕ್ಕೂ ಮುನ್ನ ಪಿಜಿಯಲ್ಲಿ ನಡೆದಿತ್ತು ಭರ್ಜರಿ ಎಣ್ಣೆ ಪಾರ್ಟಿ..!

Oct 1, 2021, 2:23 PM IST

ಬೆಂಗಳೂರು (ಅ. 01): ಕೋರಮಂಗಲದಲ್ಲಿ ಆಡಿ ಕ್ಯೂ 3 ಕಾರು ಅಪಘಾತದಲ್ಲಿ ಹೊಸೂರು ಶಾಸಕರ ಮಗ ಸೇರಿ 7 ಜನ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಲಭ್ಯವಾಗುತ್ತಿದೆ.

ಪ್ರೀತಿಗೆ ಅಪ್ಪನ ವಿರೋಧ: ನೊಂದು ಆತ್ಮಹತ್ಯೆಗೆ ಶರಣಾದಳಾ ಸೌಜನ್ಯ..?

ಅಪಘಾತಕ್ಕೂ ಮುನ್ನ ಬಿಂದು ವಾಸವಿದ್ದ ಪಿಜಿಯಲ್ಲಿ ಎಣ್ಣೆ ಪಾರ್ಟಿ ನಡೆದಿದೆ. ರಾತ್ರಿ 1.45 ರ ಸುಮಾರಿಗೆ ಪಿಜಿಯಿಂದ ಸ್ನೇಹಿತರೆಲ್ಲರೂ ಹೊರ ಬರುತ್ತಾರೆ. ಬಳಿಕ ಸಾಗರ್ ಸ್ನೇಹಿತರನ್ನು ಭೇಟಿಯಾಗುತ್ತಾನೆ. ಆ ನಂತರ ಕೋರಮಂಗಲ ರಸ್ತೆಯಲ್ಲಿ ಜಾಲಿ ರೈಡ್ ಹೋಗುತ್ತಾರೆ. ಆ ನಂತರ ದುರ್ಘಟನೆ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಮುಂದುವರೆದಿದೆ. 

 

Video Top Stories